ನಟ ಧನಂಜಯ್ ಹಾಗೂ ನಟಿ ಅಮೃತಾ ಅಯ್ಯಂಗಾರ್‌ ಅಭಿಮಾನಿಗಳ ಆಸೆ ಏನು ಗೊತ್ತಾ?

Published by: Zee Team | Mar 23, 2023

ಸಿನಿಮಾರಂಗದಲ್ಲಿ ನಟ-ನಟಿಯರು ಪ್ರೀತಿಸಿ ಮದುವೆಯಾಗುವುದು ಕಾಮನ್​. ಅದರಲ್ಲೂ ಬಾಲಿವುಡ್ ನಲ್ಲಿ ಇದು ಹೆಚ್ಚಿರುತ್ತೆ. ಸ್ಯಾಂಡಲ್​ವುಡ್​ನಲ್ಲೂ ಪ್ರೀತಿಸಿ ಮದುವೆಯಾದ ತಾರಾ ಜೋಡಿಗಳು ಇದ್ದಾರೆ.

Published by: Zee Team | Mar 23, 2023

ಜೀ ಕನ್ನಡದ ಹೊಸ ಶೋ 'ಗೋಲ್ಡನ್ ಗ್ಯಾಂಗ್' ವೇದಿಕೆ ಮೇಲೆ ಧನಂಜಯ್ ನಟಿ ಅಮೃತಾ ಅಯ್ಯಂಗಾರ್‌ಗೆ ಗುಲಾಬಿ ಕೊಟ್ಟು ಪ್ರಪೋಸ್ ಮಾಡಿದ್ದಾರೆ.

Published by: Zee Team | Mar 23, 2023

ಆದರೆ ರಿಯಲ್​ ಲೈಫ್​ನಲ್ಲಿ ಡಾಲಿ ಅಮೃತಾ ಅವರಿಗೆ ಪ್ರಪೋಸ್​ ಮಾಡಿಲ್ಲ.ಆದರೆ, ಅವರ ಅಭಿಮಾನಿಗಳು ಇದು ನಿಜವಾದರೆ ನಮಗೆ ತುಂಬಾ ಖುಷಿಯಾಗುತ್ತೆ ಎಂದು ಹೇಳಿದ್ದಾರೆ.

Published by: Zee Team | Mar 23, 2023

ಈ ಜೋಡಿಯನ್ನು ನಿಜ ಜೀವನದಲ್ಲಿ ಒಟ್ಟಿಗೆ ನೋಡಬೇಕೆನ್ನುವದು ಎಷ್ಟೋ ಅಭಿಮಾನಿಗಳ ಆಸೆ.

Published by: Zee Team | Mar 23, 2023

ಪದೇ ಪದೇ ಈ ಜೋಡಿ ವೇದಿಕೆ ಮೇಲೆ ಹಾಗೂ ತೆರೆ ಮೇಲೆ ಕಾಣಿಸಿಕೊಳ್ಳುವದರಿಂದ ಅಭಿಮಾನಿಗಳಲ್ಲಿ ಇವರನ್ನು ಸದಾ ಒಳಟ್ಟಿಗೆ ನೋಡು ಬಯಕೆ ಹುಟ್ಟುತ್ತಿವೆ.

Published by: Zee Team | Mar 23, 2023

VIEW ALL

Read Next Story