ಪಾಕಿಸ್ತಾನಿ ನಟಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ ಶಾರುಖ್ ಖಾನ್ ಪುತ್ರ ಆರ್ಯನ್.
ಪಾಕಿಸ್ತಾನಿ ನಟಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ ಶಾರುಖ್ ಖಾನ್ ಪುತ್ರ ಆರ್ಯನ್.
ಸಾದಿಯಾ ಖಾನ್ ಜೊತೆ ರ್ಯನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ.
ಸಾದಿಯಾ ಖಾನ್ ಪಾಕಿಸ್ತಾನಿ ನಟಿಯಾಗಿದ್ದು, ಬಾಲಿವುಡ್ ಜೊತೆ ನಂಟು ಹೊಂದಿದ್ದಾರೆ.
ನ್ಯೂ ಇಯರ್ ವೇಳೆ ಅವರು ಹಂಚಿಕೊಂಡ ಫೋಟೋದಲ್ಲಿ ಆರ್ಯನ್ ಇರುವುದು ಈ ವದಂತಿಗೆ ಕಾರಣ.
ಅವರು ತಮ್ಮ ವೃತ್ತಿಜೀವನವನ್ನು ಟಿವಿಯೊಂದಿಗೆ ಪ್ರಾರಂಭಿಸಿದರು.
ನ್ಯೂ ಇಯರ್ ವೇಳೆ ಅವರು ಹಂಚಿಕೊಂಡ ಫೋಟೋದಲ್ಲಿ ಆರ್ಯನ್ ಇರುವುದು ಈ ವದಂತಿಗೆ ಕಾರಣ.
ಅವರು ತಮ್ಮ ವೃತ್ತಿಜೀವನವನ್ನು ಟಿವಿಯೊಂದಿಗೆ ಪ್ರಾರಂಭಿಸಿದರು.
ಇಂಡಸ್ಟ್ರಿಯಲ್ಲಿ 12 ವರ್ಷಗಳನ್ನು ಕಳೆದಿರುವ ಸಾದಿಯಾ , ಅನೇಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಭಾಗವಾಗಿದ್ದಾರೆ.
ಸಾದಿಯಾ ಪಾಕಿಸ್ತಾನದಲ್ಲಿ ಚಿರಪರಿಚಿತರಾಗಿದ್ದು, ಇದೀಗ ಅವರ ಹೆಸರು ಆರ್ಯನ್ ಜತೆ ತಳಕು ಹಾಕಿಕೊಂಡಿದೆ.
35 ವರ್ಷ ಆದರೆ ಇನ್ನೂ ಮದುವೆಯಾಗಿಲ್ಲ. ಹಲೀಮಾ ಸಾದಿಯಾ ಖಾನ್ ಎಂದೇ ಖ್ಯಾತರಾಗಿದ್ದಾರೆ.