Kavya Thapar

ಕಾವ್ಯಾ ಥಾಪರ್.. ಸಿನಿಮಾಗಳಿಗಿಂತ ಹಾಟ್ ಫೋಟೋ ಶೂಟ್ ನಲ್ಲಿಯೇ ಹೆಚ್ಚು ಸುದ್ದಿಯಲ್ಲಿದ್ದಾಳೆ.

Krishna N K
Aug 05,2024

Double Ismart

ಪೂರಿ ಜಗನ್ನಾಥ್ ನಿರ್ದೇಶನದ ರಾಮ್ ಪೋತಿನೇನಿ ನಟನೆಯ 'ಡಬಲ್ ಇಸ್ಮಾರ್ಟ್' ಸಿನಿಮಾ ಮೂಲಕ ತೆರೆಗೆ ಬರಲಿದ್ದಾರೆ.

Kavya Thapar family

ಕಾವ್ಯಾ ಥಾಪರ್.. ಹೆಸರು ಪಂಜಾಬಿಯಾದರೂ.. ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. 'ಈಗಲ್' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು.

Ooru peru bhairavakona

ಇತ್ತೀಚಿಗೆ ಸಂದೀಪ್ ಕಿಶನ್ ನಟನೆಯ ‘ಉರು ಪೇರು ಭೈರವಕೋಣ’ ಚಿತ್ರದ ಮೂಲಕ ಥಾಪರ್‌ ತನ್ನ ಕ್ರೇಜ್‌ ಹೆಚ್ಚಿಸಿಕೊಂಡರು.

Kavya Thapar movies

ಕಾವ್ಯ ನಟಿಸಿರುವ ಹೆಚ್ಚಿನ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಆದರೆ ಈ ಚೆಲುವೆಯ ಸೌಂದರ್ಯಕ್ಕೆ ಪ್ರೇಕ್ಷಕರು ಬೆರಗಾದರು.

Market raja MBBS

ತೆಲುಗಿನ ನಂತರ ತಮಿಳಿನಲ್ಲಿ ‘ಮಾರ್ಕೆಟ್ ರಾಜ ಎಂಬಿಬಿಎಸ್’ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಸಹ ಯಶಸ್ಸು ಕಾಣಲಿಲ್ಲ.. ನಟಿಯ ಸೌಂದರ್ಯ ಗಮನ ಸೇಳೆಯಿತು.

Ek Mini Katha

ಸಂತೋಷ್ ಶೋಭನ್ ಅಭಿನಯದ ತೆಲುಗು ಸಿನಿಮಾ ‘ಏಕ್ ಮಿನಿ ಕಥಾ’ದಲ್ಲಿ ಕಾವ್ಯಾ ಥಾಪರ್ ಹಾಟ್ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿ ಯುವಕರ ನಿದ್ದೆಗೆಡಿಸಿದರು.

Pichaikkaran 2

ಕಳೆದ ವರ್ಷದ ಕಾವ್ಯ.. ವಿಜಯ್ ಆಂಟೋನಿ ಅಭಿನಯದ 'ಪಿಚ್ಚೈಕಾರನ್ 2' ನಟಿಸಿದ್ದರು. ಈ ಸಿನಿಮಾ ಉತ್ತಮ ಯಶಸ್ಸು ಕಂಡಿತು.

Double Ismart movie

ರಾಮ್ ಪೋತಿನೇನಿ ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್ ನ 'ಡಬಲ್ ಇಸ್ಮಾರ್ಟ್' ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರಲಿದೆ. ಈ ಚಿತ್ರ ಕಾವ್ಯಾಗೆ ಸಕ್ಸಸ್‌ ನೀಡುತ್ತಾ ಅಂತ ಕಾದು ನೋಡಬೇಕಿದೆ.

VIEW ALL

Read Next Story