1. ಕಾನ್ಸ್ ತಲುಪಿರುವ ಖ್ಯಾತ ಬಾಲೀವುಡ್ ನಟಿ ಇಶಾ ಗುಪ್ತಾ ಭಾರಿ ಸುದ್ದಿ ಮಾಡುತ್ತಿದ್ದಾಳೆ. ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಬಿಳಿ ಬಣ್ಣದ ಗೌನ್ ಧರಿಸಿರುವ ಇಶಾ ತುಂಬಾ ಹಾಟ್ ಕಾಣಿಸಿಕೊಂಡಿದ್ದಾಳೆ.
2. ಕಾನ್ಸ್ ನ ಎರಡನೇ ದಿನ ಆಕೆ ಕಪ್ಪುಬಣ್ಣದ ಬಾಡಿಕಾನ್ ಧರಿಸಿದ್ದಳು ಮತ್ತು ಅದು ತುಂಬಾ ಸಿಂಪಲ್ಲಾಗಿತ್ತು. ಆದರೆ ಆಕೆ ಧರಿಸಿದ್ದ ಈ ಸಿಂಪಲ್ ಡ್ರೆಸ್ ಬೆಲೆ ಕೇಳಿ ನೀವೂ ಕೂಡ ದಂಗಾಗುವಿರಿ.
3. Galvan London ಕಂಪನಿಯ ಈ ಡ್ರೆಸ್ ಬೆಲೆ £1,295.00 ಆಗಿದೆ. ಭಾರತೀಯ ಕರೆನ್ಸಿಯಲ್ಲಿ ಹೇಳುವುದಾದರೆ ಇದರ ಬೆಲೆ ಒಂದು ಲಕ್ಷ 32 ಸಾವಿರ 883.83 ರೂ.ಗಳು.
4. ಈ ಡ್ರೆಸ್ ಮೇಲೆ ಇಶಾ ತುಂಬಾ ಸಿಂಪಲ್ ಮೇಕಪ್ ಧರಿಸಿದ್ದಳು. ಲೈಟ್ ಐಶ್ಯಾಡೋ, ನ್ಯೂಡ್ ಲಿಪ್ಸ್ಟಿಕ್, ಮುಖ ಹಾಗೂ ಕಾಲರ್ ಬೊನ್ ಮೇಲೆ ಅತಿ ಹೆಚ್ಚು ಹೈಲೈಟರ್ ಹಾಕಿಕೊಂಡಿರುವುದನ್ನು ನೀವು ನೋಡಬಹುದು
5. ಇಷಾಗೆ ಇದು ಮೊಟ್ಟಮೊದಲ ಕಾನ್ಸ್ ಡೆಬ್ಯೂ ಎಂದರೆ ತಪಾಗಲಾರದು. ಈ ಬಾರಿಯ ಕಾನ್ಸ್ ನಲ್ಲಿ ಇಶಾ ಸೇರಿದಂತೆ ಸಾರಾ ಅಲಿ ಖಾನ್, ಮೃಣಾಲ್ ಠಾಕೂರ್, ಮಾನುಷಿ ಚಿಲ್ಲರ್ ಕೂಡ ಡೆಬ್ಯೂ ಮಾಡಿದ್ದಾರೆ.