Faria Abdullah

ಹೈದರಾಬಾದಿ ಸುಂದರಿ ನಟಿ ಫರಿಯಾ ಅಬ್ದುಲ್ಲಾ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಅಂದ ಮೂಲ ಅಲೆಗಳನ್ನು ಸೃಷ್ಟಿಸುತ್ತಿದ್ದಾಳೆ..

Faria Abdullah movies

ಮೊದಲ ಸಿನಿಮಾದಿಂದಲೇ ಯುವಕರ ಮನ ಕದ್ದ ಈ ಸುಂದರಿ ಜಾತಿ ರತ್ನಾಲು ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು

Jathi Ratnalu

ಜಾತಿ ರತ್ನಾಲು ಸಿನಿಮಾ ಫರಿಯಾ ಜನಪ್ರಿಯತೆಯನ್ನು ಹೆಚ್ಚಿಸಿತು. ತನ್ನ ಗ್ಲಾಮರ್ ಜೊತೆಗೆ, ಕಾಮಿಡಿ ಟೈಮಿಂಗ್‌ನಿಂದ ಪ್ರೇಕ್ಷಕರ ಮನಗೆದ್ದಳು.

Youtuber Faria Abdullah

ಯೂಟ್ಯೂಬರ್ ಆಗಿ ಎಲ್ಲರಿಗೂ ಪರಿಚಯವಾದ ಫರಿಯಾ ನಂತರ ಜಾತಿ ರತ್ನಲು ಚಿತ್ರದ ಮೂಲಕ ಮತ್ತಷ್ಟು ಹತ್ತಿರವಾದರು.

Jathi Ratnalu cast

ಜಾತಿ ರತ್ನಲು ಚಿತ್ರದಲ್ಲಿ ನವೀನ್ ಪೋಲಿಶೆಟ್ಟಿ, ಪ್ರಿಯದರ್ಶಿ ಮತ್ತು ರಾಹುಲ್ ರಾಮಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Hyderabadi beauty

ಅಪ್ಪಟ ಹೈದರಾಬಾದಿ ಹುಡುಗಿ ಫರಿಯಾ ಅಬ್ದುಲ್ಲಾ ಮೊದಲ ಚಿತ್ರದಲ್ಲೇ ಪ್ರಭಾಸ್ ನಂಥ ಟಾಪ್ ಸ್ಟಾರ್ ಹೀರೋನಿಂದ ಮೆಚ್ಚುಗೆ ಪಡೆದರು.

Bangarraju movie

ಜೊತೆಗೆ ಐಟಂ ಬ್ಯೂಟಿಯಾಗಿಯೂ ಫರಿಯಾ ಅದೃಷ್ಟ ಪರೀಕ್ಷೆಗಿಳಿದಿದ್ದರು. ಕಲ್ಯಾಣ್ ಕೃಷ್ಣ ಕುರಸಾಲ ನಿರ್ದೇಶನದಲ್ಲಿ ನಾಗಾರ್ಜುನ ಹಾಗೂ ನಾಗ ಚೈತನ್ಯ ಅಭಿನಯದ 'ಬಂಗಾರ್ರಾಜು' ಸಿನಿಮಾದಲ್ಲಿ ಐಟಂ ಸಾಂಗ್ ಹಾಡಿದ್ದಾಳೆ.

Ravanasura movie

ಫರಿಯಾ ರಾವಣಾಸುರ ಚಿತ್ರದಲ್ಲಿ ಮಾಸ್ ಮಹಾರಾಜ್ ರವಿತೇಜ ಎದುರು ನಟಿಸಿದ್ದರು. ಸುಧೀರ್ ವರ್ಮಾ ನಿರ್ದೇಶನದ ಈ ಆಕ್ಷನ್ ಕ್ರೈಂ ಥ್ರಿಲ್ಲರ್ ಅಷ್ಟಾಗಿ ಸೌಂಡ್‌ ಮಾಡಲಿಲ್ಲ..

Faria Abdullah movies

ಫರಿಯಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕೆಲ ಫೋಟೋಗಳನ್ನು ಅಪ್‌ಲೋಡ್‌ ಮಾಡಿದ್ದಳು. ಈ ಚಿತ್ರಗಳು ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿವೆ. ಅಲ್ಲದೆ, ಈ ಸ್ಟಿಲ್‌ಗಳಿಗೆ ನೆಟಿಜನ್‌ಗಳು ಮೆಚ್ಚುಗೆ ಕಾಮೆಂಟ್ ಮಾಡುತ್ತಿದ್ದಾರೆ.

VIEW ALL

Read Next Story