ಸೌಂದರ್ಯದಿಂದಲೇ ಗಮನ ಸೆಳೆಯುತ್ತಿದ್ದಾಳೆ ತೆಲುಗು ಚಿಟ್ಟಿ..!

Published by: Krishna N K | Sep 06, 2025

Faria Abdullah movie

ಫರಿಯಾ ತನ್ನ ಮೊದಲ ಚಿತ್ರದಿಂದಲೇ ಯುವಕರ ಮನಗೆದ್ದರು. ಜಾತಿ ರತ್ನಲು ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿ ಭಾರಿ ಯಶಸ್ಸನ್ನು ಗಳಿಸಿದರು.

Published by: Krishna N K | Sep 06, 2025

Jathi Ratnalu movie

ಜಾತಿ ರತ್ನ ಸಿನಿಮಾದ ಮೂಲಕ ಫರಿಯಾ ಅವರ ಜನಪ್ರಿಯತೆ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಗ್ಲಾಮರ್ ಜೊತೆಗೆ, ಸುಂದರಿಯ ಹಾಸ್ಯ ಸಮಯಪ್ರಜ್ಞೆಗೆ ಪ್ರೇಕ್ಷಕ ಫಿದಾ ಆದ.

Published by: Krishna N K | Sep 06, 2025

Youtuber Faria Abdullah

ಮೊದಲು ಯೂಟ್ಯೂಬರ್ ಆಗಿ ಎಲ್ಲರಿಗೂ ಪರಿಚಯವಾದ ಫರಿಯಾ, ನಂತರ ಜಾತಿ ರತ್ನಲು ಚಿತ್ರದ ಮೂಲಕ ಇನ್ನಷ್ಟು ಪ್ರಸಿದ್ಧರಾದರು.

Published by: Krishna N K | Sep 06, 2025

Faria Abdullah jathi ratnalu

ನವೀನ್ ಪೊಲಿಶೆಟ್ಟಿ, ಪ್ರಿಯದರ್ಶಿ ಮತ್ತು ರಾಹುಲ್ ರಾಮಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಜಾತಿ ರತ್ನಲು ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಅವರು ಯುವ ಹೃದಯಗಳನ್ನು ಗೆದ್ದರು.

Published by: Krishna N K | Sep 06, 2025

Faria Abdullah lifestyle

ತನ್ನ ಮೊದಲ ಚಿತ್ರದಲ್ಲೇ ಪ್ರಭಾಸ್‌ನಂತಹ ಟಾಪ್ ಸ್ಟಾರ್ ನಾಯಕನಿಂದ ಪ್ರಶಂಸೆ ಪಡೆದ ನಂತರ ಈ ಸುಂದರಿ ನೆಕ್ಸ್ಟ್‌ ಲೆವೆಲ್‌ಗೆ ಹೋಗ್ತಾರೆ ಅಂತ ಹೇಳಲಾಗುತ್ತಿತ್ತು.. ಆದ್ರೆ ಇನ್ನೂ ಸರಿಯಾದ ಆಫರ್‌ ಬಂದಿಲ್ಲ

Published by: Krishna N K | Sep 06, 2025

Faria Abdullah family

ಅಪ್ಪಟ ಹೈದರಾಬಾದಿ ಹುಡುಗಿ ಫರಿಯಾ ಅಬ್ದುಲ್ಲಾ ನಾಯಕಿಯಾಗಿ ಮಾತ್ರವಲ್ಲದೆ ಐಟಂ ಬ್ಯೂಟಿಯಾಗಿಯೂ ತನ್ನ ಅದೃಷ್ಟವನ್ನು ಪರೀಕ್ಷಿಸಿದ್ದಾಳೆ.

Published by: Krishna N K | Sep 06, 2025

Faria Abdullah videos

ಈ ಸುಂದರಿ ಕಲ್ಯಾಣ್ ಕೃಷ್ಣ ಕುರಸಾಲ ನಿರ್ದೇಶನದ, ನಾಗಾರ್ಜುನ ಮತ್ತು ನಾಗ ಚೈತನ್ಯ ನಟಿಸಿದ 'ಬಂಗಾರರಾಜು' ಚಿತ್ರದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಳು.

Published by: Krishna N K | Sep 06, 2025

Faria Abdullah Raviteja

ಫರಿಯಾ ಮಾಸ್ ಮಹಾರಾಜ್ ರವಿತೇಜ ಜೊತೆ ರಾವಣಾಸುರ ಚಿತ್ರದಲ್ಲಿ ನಟಿಸಿದ್ದರು. ಸುಧೀರ್ ವರ್ಮಾ ನಿರ್ದೇಶನದ ಈ ಆಕ್ಷನ್ ಕ್ರೈಮ್ ಥ್ರಿಲ್ಲರ್ ನಿರಾಶೆಯನ್ನುಂಟುಮಾಡಿತು.

Published by: Krishna N K | Sep 06, 2025

Faria Abdullah movies

ಈಗ ಫರಿಯಾ ಸರಣಿ ಆಫರ್‌ಗಳಿಗಾಗಿ ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಫೋಟೋಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಗಮಸೆಳೆಯುತ್ತಿದ್ದಾಳೆ.

Published by: Krishna N K | Sep 06, 2025

VIEW ALL

Read Next Story