ಗಾಳಿಪಟ ಚಿತ್ರದ ಭಾವನಾ ರಾವ್ ಬೋಲ್ಡ್‌ ಲುಕ್‌ ಗೆ...ತಾಕಿಟ ತರಕಿಟ ಎನ್ನುತಿದೆ ಈ ಹೃದಯ ಮೃದಂಗ..!

Published by: Zee Kannada News Desk | Jun 23, 2023

ಭಾವನಾ ರಾವ್ ಬೋಲ್ಡ್‌ ಲುಕ್‌ ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ

Published by: Zee Kannada News Desk | Jun 23, 2023

ಭಾವನಾ ರಾವ್ ಕನ್ನಡ ಮಾತ್ರವಲ್ಲ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ

Published by: Zee Kannada News Desk | Jun 23, 2023

ಸ್ಯಾಂಡಲ್ವುಡ್‌ ಗಾಳಿಪಟ ಸಿನಿಮಾ ಮೂಲಕ ಕನ್ನಡಿಗರ ಮನ ಗೆದಿದ್ದಾರೆ

Published by: Zee Kannada News Desk | Jun 23, 2023

ನ ಧೀಮ್ ಧೀಮ್ ತನ ನ ಧೀಮ್ ಧೀಮ್ ತನ ಹಾಡಿನ ಮೂಲಕ ಕನ್ನಡಿಗರಿಗೆ ಇನ್ನು ಹತ್ತಿರವಾದರು.

Published by: Zee Kannada News Desk | Jun 23, 2023

ಸಾಮಾಜಿಕ ಜಾಲತಾಣದ ಆಕ್ವೀವ್‌ ಆಗಿರುವ ನಟಿ ಭಾವನಾ ರಾವ್

Published by: Zee Kannada News Desk | Jun 23, 2023

ಇದೀಗ ಗ್ರೀನ್‌ ಡ್ರಸ್‌ ಧರಿಸಿ ಬೋಲ್ಡ್‌ ಲುಕ್‌ ಕೊಟ್ಟಿದ್ದಾರೆ

Published by: Zee Kannada News Desk | Jun 23, 2023

ನಟಿ ಭಾವನಾ ರಾವ್ ಬೋಲ್ಡ್ ಫೋಟೋಗಳಿಗೆ 5 ಸಾವಿರಕ್ಕೂ ಹೆಚ್ಚು ಲೈಕ್ಸ್

Published by: Zee Kannada News Desk | Jun 23, 2023

ಯೋಗರಾಜ್ ಭಟ್ ರ ನಿರ್ದೇಶನದಲ್ಲಿ ಮೂಡಿಬಂದ ಗಾಳಿಪಟ ಚಿತ್ರದ ಮೂಲಕ ಸಿನಿಪಯಣ ಆರಂಭ

Published by: Zee Kannada News Desk | Jun 23, 2023

VIEW ALL

Read Next Story