ಕಂಠಸಿರಿ

ಬಾಲಿವುಡ್‌ನಲ್ಲಿ ಅನೇಕ ಗಾಯಕರು ತಮ್ಮ ಕಂಠಸಿರಿಯ ಮೂಲಕ ಜನರ ಮನಗೆದ್ದಿದ್ದಾರೆ.

Puttaraj K Alur
Apr 28,2023

ಫಿಲ್ಮ್‌ಫೇರ್ ಪ್ರಶಸ್ತಿ

ಅತಿಹೆಚ್ಚು ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದಿರುವ ಟಾಪ್ 5 ಗಾಯಕರ ಮಾಹಿತಿ ಇಲ್ಲಿದೆ ನೋಡಿ.

ಕಿಶೋರ್ ಕುಮಾರ್

ಕಿಶೋರ್ ಕುಮಾರ್ ಅವರು ತಮ್ಮ ವೃತ್ತಿಜೀವನದಲ್ಲಿ 8 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಮೊಹಮ್ಮದ್ ರಫಿ

ಮೊಹಮ್ಮದ್ ರಫಿ ಅವರು 6 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಕುಮಾರ್ ಸಾನು

ಕುಮಾರ್ ಸಾನು ಅವರು 5 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಉದಿತ್ ನಾರಾಯಣ್

ತಮ್ಮ ಕಂಠಸಿರಿಯ ಮೂಲಕ ಎಲ್ಲರ ಮನಗೆದ್ದಿರುವ ಉದಿತ್ ನಾರಾಯಣ್ 5 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಅರ್ಜಿತ್ ಸಿಂಗ್

ಫಿಲ್ಮ್‌ಫೇರ್ ಪ್ರಶಸ್ತಿಗಳ ವಿಚಾರದಲ್ಲಿ ಬಾಲಿವುಡ್ ಗಾಯ ಅರ್ಜಿತ್ ಸಿಂಗ್ ಕುಮಾರ್ ಸಾನು ಮತ್ತು ಉದಿತ್ ನಾರಾಯಣ್ ಅವರನ್ನು ಹಿಂದಿಕ್ಕಿದ್ದು, 6 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

VIEW ALL

Read Next Story