ಗೋಲ್ಡನ್ ಸ್ಟಾರ್ ಗಣೇಶ್ 41 ನೇ ಸಿನಿಮಾ
ಜುಲೈ-2 ರಂದು ಗೋಲ್ಡನ್ ಸ್ಟಾರ್ ಗಣೇಶ್ ಜನ್ಮದಿನ
ನಿರೂಪಕರಾಗಿ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದ ನಟ
ತಮ್ಮ ಮುಗುಳು ನಗೆ ಮೂಲಕ ಮನೆಗೆದ್ದಿರುವ ನಟ
ಪ್ರೀತಿ ಪ್ರೇಮ ಆಧಾರಿತ ಕಥೆಗಳಿಗೆ ಹೆಸರುವಾಸಿ
ಅದೆಷ್ಟೋ ಯುವತಿಯರ ಕನಸಿನ ರಾಜ ಗೋಲ್ಡನ್ ಸ್ಟಾರ್ ಗಣೇಶ್
ಕಾಮಿಡಿ ಕಿಂಗ್ ಎಂದೇ ಹೆಸರುವಾಸಿಯಾಗಿರುವ ನಟ
ಗೋಲ್ಡನ್ ಸ್ಟಾರ್ ಗಣೇಶ್ ರವರ 41 ನೇ ಸಿನಿಮಾ ಯಾವುದೆಂದು ಹೊರ ಬಿದ್ದಿಲ್ಲ