ಸಿಂಹಪ್ರಿಯ ಕಲ್ಯಾಣಕ್ಕೆ ಕೌಂಟ್‌ಡೌನ್ ಶುರುವಾಗಿದೆ.
ನಿನ್ನೆ ಕ್ಯೂಟ್ ಜೋಡಿಯ ಅರಿಶಿನ ಶಾಸ್ತ್ರ ನೆರವೇರಿತ್ತು.
ಅರಿಶಿನ ಶಾಸ್ತ್ರದ ಫೋಟೋಗಳನ್ನು ಸಿಂಹಪ್ರಿಯ ಜೋಡಿ ಹಂಚಿಕೊಂಡಿದ್ದರು.
2022 ಡಿಸೆಂಬರ್ 3 ರಂದು ಸಿಂಹಪ್ರಿಯ ಜೋಡಿ ಎಂಗೇಜ್ ಆಗಿದ್ದರು.
ಇಂದು ಮೈಸೂರಿನ ಸಚ್ಚಿದಾನಂದ ಕಲ್ಯಾಣ ಮಂಟಪದಲ್ಲಿ ಸಪ್ತಪದಿ ತುಳಿಯಲಿದ್ದಾರೆ.
28 ರಂದು ಬೆಂಗಳೂರಿನಲ್ಲಿ ರಿಸೆಪ್ಷನ್ ನಡೆಯಲಿದೆ.