ಆಶಿಕಾ ರಂಗನಾಥ್

ಕೋಟಿಗೂ ಅಧಿಕ ಸಂಭಾನೆ ಪಡೆಯುವವರಲ್ಲಿ ಆಶಿಕಾ ರಂಗನಾಥ್ ಹೆಸರು ಕೇಳಿ ಬರುತ್ತಿದೆ.

Zee Kannada News Desk
Mar 29,2023

ಪ್ರಿಯಾಮಣಿ

ಪ್ರಿಯಾಮಣಿಯು ಪ್ರತಿ ಸಿನಿಮಾಗೆ ಸುಮಾರು 1 ಕೋಟಿ ರೂ.

ರಚಿತಾ ರಾಮ್

ರಚಿತಾ ರಾಮ್ ಸ್ಯಾಂಡಲ್‌ವುಡ್‌ನ ಬಹುತೇಕ ಟಾಪ್ ನಟರ ಜೊತೆ ಕೆಲಸ ಮಾಡಿದ್ದಾರೆ . ವರದಿಯ ಪ್ರಕಾರ, ಅವರು ಪ್ರತಿ ಚಿತ್ರಕ್ಕೆ ಸುಮಾರು 60 ಲಕ್ಷ ರೂ ಪಡೆಯುತ್ತಾರೆಂಬ ಮಾಹಿತಿ

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಟಾಪ್ ನಟಿಯರಿಗೆ ಪೈಪೋಟಿ ನೀಡುವವರಲ್ಲಿ ಒಬ್ಬರು. ಆಕೆ ಪ್ರತಿ ಚಿತ್ರಕ್ಕೆ ಸುಮಾರು 50 ಲಕ್ಷ ರೂ. ಪಡೆಯುತ್ತಾರೆ.

ಸಪ್ತಮಿ ಗೌಡ

ಕಾಂತಾರ ಸಿನಿಮಾ ಮೂಲಕ ಮನೆ ಮತಾದ ಸಪ್ತಮಿ ಗೌಡ ಸ್ಯಾಂಡಲ್ವುಡ್‌ನ ಶ್ರೀಮಂತ ನಟಿಯರಲ್ಲಿ ಅವರು ಕೂಡ ಒಬ್ಬರು

ಶ್ರೀನಿಧಿ ಶೆಟ್ಟಿ

ಕೆ.ಜಿ.ಎಫ್ 2 ಸಿನಿಮಾದ ಮೂಲಕ ಹಿಟ್‌ ಆದ ಸ್ಯಾಂಡಲ್ವುಡ್‌ನ ಟಾಪ್‌ ಶ್ರೀಮಂತ ನಟಿಯರಲ್ಲಿ ಶ್ರೀನಿಧಿ ಕೂಡ ಒಬ್ಬರು ಇವರ ಒಂದು ಸಿನಿಮಾದ ಆದಾಯ 60ಲಕ್ಷಕ್ಕೂ ಅಧಿಕ

VIEW ALL

Read Next Story