Hina Khan marriage

ಕ್ಯಾನ್ಸರ್ ನಿಂದಾಗಿ ಸುದ್ದಿಯಲ್ಲಿದ್ದ ನಟಿ ಹಿನಾ ಖಾನ್‌ ಇದ್ದಕ್ಕಿದ್ದಂತೆ ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದಾರೆ.

Jun 05,2025

Hina Khan

ಅನಾರೋಗ್ಯದ ನಡುವೆ ಹೀನಾ ತನ್ನ ಗೆಳೆಯನ ಕೈ ಹಿಡಿದಿದ್ದಾರೆ. ಈ ಕುರಿತು ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

Yeh rishta kya kehlata hai

ಹಿನಾ 'ಯೇ ರಿಶ್ತಾ ಕ್ಯಾ ಕೆಹ್ಲತಾ ಹೈ' ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ್ದರು. ಈ ಸಿರೀಯಲ್‌ನಲ್ಲಿ 'ಅಕ್ಷರ' ಎಂಬ ಪಾತ್ರವನ್ನು ನಿರ್ವಹಿಸಿದ್ದರು.

Hina Khan cancer

ಕಳೆದ ಕೆಲವು ವರ್ಷಗಳಿಂದ ನಟಿ ಹಿನಾ ಖಾನ್ ಕ್ಯಾನ್ಸರ್ ನಿಂದಾಗಿ ಸುದ್ದಿಯಲ್ಲಿದ್ದಾರೆ. ಇದೀಗ ರಹಸ್ಯ ವಿವಾಹವಾಗುವ ಮೂಲಕ ಫ್ಯಾನ್ಸ್‌ಗೆ ಶಾಕ್‌ ನೀಡಿದ್ದಾರೆ.

Hina Khan husband

ನಟಿ ಹಿನಾ ತನ್ನ ಬಹುಕಾಲದ ಗೆಳೆಯ ರಾಕಿ ಜೈಸ್ವಾಲ್ ಜೊತೆ ಸಪ್ತಪದಿ ತುಳಿದಿದ್ದಾರೆ. ರಿಜಿಸ್ಟರ್‌ ಮದುವೆಯಾಗಿದ್ದಾರೆ. ಚಿತ್ರಗಳು ಎಲ್ಲೆಡೆ ವೈರಲ್ ಆಗುತ್ತಿವೆ.

Hina Khan wedding

ನಟಿ ಹಿನಾ ವಿವಾಹದ ಚಿತ್ರಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ. ಫೋಟೋದಲ್ಲಿ ನಟಿ ಓಪಲ್ ಹಸಿರು ಸೀರೆಯನ್ನು ಧರಿಸಿದ್ದಾರೆ.

Actress Hina Khan

ಈ ಬಟ್ಟೆಯನ್ನು ಖ್ಯಾತ ವಿನ್ಯಾಸಕ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ್ದಾರೆ.

VIEW ALL

Read Next Story