ಹಾಲಿವುಡ್‌ "ಹ್ಯಾರಿಪಾಟರ್‌" ನಟಿಯ ಬೋಲ್ಡ್‌ ಭಾವ ಭಂಗಿ..!

Published by: Zee Team | Apr 15, 2023

ಈ ಆಕರ್ಷಕ ನಟಿ 2013 ರಲ್ಲಿ 'ದ ಸೆಕ್ಸಿಯೆಸ್ಟ್ ವಿಮೆನ್ ನಟಿ' ಎಂಬ ಪಟ್ಟ ಕೂಡ ಗಿಟ್ಟಿಸಿಕೊಂಡಿದ್ದರು.

Published by: Zee Team | Apr 15, 2023

ಈ ನಟಿ ಜನಿಸಿದ್ದು ಪ್ಯಾರೀಸ್ ನಲ್ಲಾದರೂ ಬೆಳೆದಿದ್ದು ಆಕ್ಸ್ಫರ್ಡ್ ಶೈರ್ ನಲ್ಲಿ.

Published by: Zee Team | Apr 15, 2023

ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶಾಲಾ ದಿನಗಳಲ್ಲಿ ಇರುವಾಗಲೇ 'ಹ್ಯಾರಿಪಾಟರ್' ಸೀರಿಸ್ ಚಿತ್ರಗಳಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡರು.

Published by: Zee Team | Apr 15, 2023

ಇವರ ಬೋಲ್ಡ್‌ ನಟನೆಗೆ ಫಿದಾ ಆಗದೇ ಇರೋ ಮನಸ್ಸುಗಳೇ ಇಲ್ಲ.

Published by: Zee Team | Apr 15, 2023

ಹ್ಯಾರಿಪಾಟರ್‌ ಸಿರೀಸ್‌ ಮೂಲಕ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದ್ದರು.

Published by: Zee Team | Apr 15, 2023

VIEW ALL

Read Next Story