ಕಪ್ಪು ಡ್ರೆಸ್‌ನಲ್ಲಿ ಹನಿ ರೋಸ್ ಮೈಂಡ್ ಬ್ಲೋಯಿಂಗ್‌ ಲುಕ್‌..!

Published by: Krishna N K | Nov 22, 2023

Veera Simha Reddy

ಬಾಲಕೃಷ್ಣ ನಟನೆಯ ಈ ಸಿನಿಮಾ ಹನಿ ರೋಸ್‌ಗೆ ಒಳ್ಳೆಯ ಕ್ರೇಜ್ ತಂದು ಕೊಟ್ಟಿತು.

Published by: Krishna N K | Nov 22, 2023

Honey fans

ಹೆಚ್ಚಾಗಿ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿಲ್ಲವೆಂದರೂ ಸಹ ಹನಿಗೆ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಇದೆ.

Published by: Krishna N K | Nov 22, 2023

Honey Rose insta

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ತನ್ನ ಫೋಟೋಶೂಟ್‌ ಮತ್ತು ವಿಡಿಯೋಗಳ ಮೂಲಕ ಗಮನಸೆಳೆಯುತ್ತಿರುತ್ತಾರೆ.

Published by: Krishna N K | Nov 22, 2023

Honey Rose latest look

ಇತ್ತೀಚಿಗೆ ಹನಿ ರೋಸ್ ಈ ಕಪ್ಪು ಬಾಡಿ ಫಿಟ್ ಡ್ರೆಸ್ ನಲ್ಲಿ ತನ್ನ ಕರ್ವ್ ಗಳನ್ನು ತೋರಿಸುವ ಮೂಲಕ ಎಲ್ಲರ ಹೃದಯ ಗೆದ್ದರು.

Published by: Krishna N K | Nov 22, 2023

Honey Rose photos

ಹನಿ ವಿಡಿಯೋ ಮತ್ತು ಫೋಟೋಸ್‌ ನೋಡೋಕೆ ಅಂತ ಸಾಕಷ್ಟು ನೆಟ್ಟಿಗರು ತುದಿಗಾಲಿನಲ್ಲಿ ನಿಂತು ಕಾಯುತ್ತಿರುತ್ತಾರೆ.

Published by: Krishna N K | Nov 22, 2023

Mallu girl

ಮಲಯಾಳಿ ಮೇಡಂ ಹನಿ ರೋಸ್‌ ಮುಂದಿನ ಪ್ಯಾನ್‌ ಇಂಡಿಯಾ ಪ್ರಾಜೆಕ್ಟ್ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.

Published by: Krishna N K | Nov 22, 2023

Rachel Movie

ಆದ್ರೆ ಹನಿ ರೋಸ್‌ ʼರಾಚೆಲ್ʼ ಎಂಬ ಮಲಯಾಳಂ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

Published by: Krishna N K | Nov 22, 2023

VIEW ALL

Read Next Story