ಮಲಯಾಳಿ ಸುಂದರಿ ಹನಿ ರೋಸ್ ವೀರ ಸಿಂಹರೆಡ್ಡಿ ಸಿನಿಮಾದ ಮೂಲಕ ಸೌತ್ ಸಿನಿ ಪ್ರೇಕ್ಷಕರಿಗೆ ಪರಿಚರವಾದರು.
ಬಾಲಕೃಷ್ಣ ನಟನೆಯ ಈ ಸಿನಿಮಾ ಹನಿ ರೋಸ್‌ಗೆ ಒಳ್ಳೆಯ ಕ್ರೇಜ್ ತಂದು ಕೊಟ್ಟಿತು.
ಹೆಚ್ಚಾಗಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲವೆಂದರೂ ಸಹ ಹನಿಗೆ ಸಾಕಷ್ಟು ಫ್ಯಾನ್ಸ್ ಪಾಲೋಯಿಂಗ್ ಇದೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ತನ್ನ ಫೋಟೋಶೂಟ್ ಮತ್ತು ವಿಡಿಯೋಗಳ ಮೂಲಕ ಗಮನಸೆಳೆಯುತ್ತಿರುತ್ತಾರೆ.
ಇತ್ತೀಚಿಗೆ ಹನಿ ರೋಸ್ ಈ ಕಪ್ಪು ಬಾಡಿ ಫಿಟ್ ಡ್ರೆಸ್ ನಲ್ಲಿ ತನ್ನ ಕರ್ವ್ ಗಳನ್ನು ತೋರಿಸುವ ಮೂಲಕ ಎಲ್ಲರ ಹೃದಯ ಗೆದ್ದರು.
ಹನಿ ವಿಡಿಯೋ ಮತ್ತು ಫೋಟೋಸ್ ನೋಡೋಕೆ ಅಂತ ಸಾಕಷ್ಟು ನೆಟ್ಟಿಗರು ತುದಿಗಾಲಿನಲ್ಲಿ ನಿಂತು ಕಾಯುತ್ತಿರುತ್ತಾರೆ.
ಮಲಯಾಳಿ ಮೇಡಂ ಹನಿ ರೋಸ್ ಮುಂದಿನ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.
ಆದ್ರೆ ಹನಿ ರೋಸ್ ʼರಾಚೆಲ್ʼ ಎಂಬ ಮಲಯಾಳಂ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.