ಕಳೆದ ವರ್ಷದ ಆರಂಭದಿಂದ ಸಬಾ ಆಝಾದ್ ಜೊತೆ ಹೃತಿಕ್ ರೋಷನ್ ಡೇಟಿಂಗ್ ಮಾಡುತ್ತಿದ್ದಾರೆ. ಹೃತಿಕ್ ಫ್ಯಾಮಿಲಿ ಫಂಕ್ಷನ್ಗಳಲ್ಲಿಯೂ ಸಹ ಸಬಾ ಭಾಗಿಯಾಗಿದ್ದಾರೆ.
ಹೃತಿಕ್ ಮೊದಲ ಪತ್ನಿ ಸುಸೇನ್ ಖಾನ್. 2000ದಲ್ಲಿ ಮದುವೆಯಾಗಿ 2014ರಲ್ಲಿ ವಿಚ್ಛೇದನ ಪಡೆದರು. ಸಬಾ ಬಾಯ್‌ಫ್ರೆಂಡ್ ಹೃತಿಕ್ ರೋಷನ್ ಅವರ ವಯಸ್ಸು 49 ವರ್ಷ.
ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಪ್ರೇಯಸಿ ಸಬಾ ಅಝಾದ್ ಜೊತೆ ಅನೇಕ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಗಾಯಕಿ, ನಟಿ ಸಬಾ ಅಝಾದ್ ಬ್ಯೂಟಿಗೆ ಹೃತಿಕ್ ಮಾರು ಹೋಗಿದ್ದಾರೆ.
ಹೃತಿಕ್ ಮೊದಲ ಪತ್ನಿ ಸುಸೇನ್ ಖಾನ್. 2000ದಲ್ಲಿ ಮದುವೆಯಾಗಿ 2014ರಲ್ಲಿ ವಿಚ್ಛೇದನ ಪಡೆದರು.
ಸಬಾ ಬಾಯ್‌ಫ್ರೆಂಡ್ ಹೃತಿಕ್ ರೋಷನ್ ಅವರ ವಯಸ್ಸು 49 ವರ್ಷ.
1985 ನವೆಂಬರ್ 1ರಂದು ಹುಟ್ಟಿದ ಸಬಾ ಅಝಾದ್ ಅವರ ವಯಸ್ಸು 37 ವರ್ಷ.
ಇವರಿಬ್ಬರ ಮಧ್ಯೆ ಬರೋಬ್ಬರಿ 12 ವರ್ಷಗಳ ಅಂತರ ಇದೆ.