ಸೀರೆಯುಟ್ಟು ಪೋಟೊಶೂಟ್‌ ಮಾಡಿಸಿದ ಜಾಕಿ ಸಿನಿಮಾ ನಟಿ ಭಾವನ

Zee Kannada News Desk
Jun 17,2023


ಸೀರೆಯಲ್ಲಿ ಕಂಗೊಳಿದ ಜಾಕಿ ಬೆಡಗಿ ಭಾವನಾ


ಭಾವನಾ ಎಂದೇ ಪ್ರಸಿದ್ಧರಾಗಿರುವ ಇವರ ಮೊದಲ ಹೆಸರು ಕಾರ್ತಿಕಾ ಮೆನನ್


ಕನ್ನಡ, ತೆಲುಗು ಮಲಯಾಳಂ ಸೇರಿದಂತೆ ಹಲವು ಭಾಷೆಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ


ಸಾಮಾಜಿಕ ಜಾಲತಾಣದಲ್ಲಿ ಆಕ್ವೀವ್‌ ಆಗಿರುವ ನಟಿ


99 ಸಿನಿಮಾ ಮೂಲಕ ಮತ್ತೆ ಕನ್ನಡಿಗರ ಮನ ಗೆದ್ದಿದ್ದಾರೆ


ನಟಿ ಭಾವನಾ 1.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ


`ನಮ್ಮಾಳ್' ಎಂಬ ಮಲಯಾಳಂ ಚಿತ್ರದಿಂದ ಸಿನಿರಂಗ ಪ್ರವೇಶಿಸಿದರು

VIEW ALL

Read Next Story