ಹಾಟ್ ಫೋಜ್ ನೊಂದಿಗೆ ಮನಸೆಳೆಯುತ್ತಿರುವ ರಕ್ಕಮ್ಮ..!

Zee Kannada News Desk
Mar 10,2024


ಜಾಕ್ವೆಲಿನ್ ಫೆರ್ನಾಂಡಿಸ್ ಹುಟ್ಟಿ ಬೆಳೆದದ್ದು ಬಹ್ರೇನ್‌ನಲ್ಲಿ. ಅದರ ನಂತರ, ಶ್ರೀಲಂಕಾದಲ್ಲಿ ಟಿವಿ ವರದಿಗಾರರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಮಾಡೆಲಿಂಗ್ಗೆ ಹೋದರು.


ಜಾಕ್ವೆಲಿನ್ ಫೆರ್ನಾಂಡಿಸ್ 2006 ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಕಿರೀಟವನ್ನು ಗೆದ್ದರು.


2009 ರಲ್ಲಿ 'ಅಲಾದಿನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆ ನಂತರ ಹೌಸ್ ಪುಲ್ 2 ಮತ್ತು ರೇಸ್ 2 ಚಿತ್ರಗಳಲ್ಲಿ ನಟಿಸಿ ಉತ್ತಮ ಮನ್ನಣೆ ಗಳಿಸಿದರು.


ನಂತರ ಕಿಕ್, ವಿಕ್ರಾಂತ್ ರೋನಾ, ಹೌಸ್ ಪುಲ್ 3 ಮತ್ತು ಜುಡ್ವಾ 2 ಚಿತ್ರಗಳು ಅವರಿಗೆ ಒಳ್ಳೆಯ ಹೆಸರನ್ನು ತಂದವು.


ಚಲನಚಿತ್ರಗಳ ಹೊರತಾಗಿ, ಅವರು ಜನಪ್ರಿಯ ನೃತ್ಯ ರಿಯಾಲಿಟಿ ಶೋ 'ಝಲಕ್ ದಿಖ್ಲಾ ಜಾ' (2016-2017) ನ ಒಂಬತ್ತನೇ ಸೀಸನ್‌ಗೆ ತೀರ್ಪುಗಾರರಾಗಿದ್ದರು.


ಅದೂ ಅಲ್ಲದೆ ಈ ಚೆಲುವೆ ಹಲವು ಬ್ರಾಂಡ್ ಗಳಿಗೆ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.


ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಜಾಕ್ವೆಲಿನ್ ಕಾಲಕಾಲಕ್ಕೆ ತಮ್ಮ ಇತ್ತೀಚಿನ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಹೀಟ್ ಕ್ರಿಯೇಟ್ ಮಾಡುತ್ತಿದ್ದಾರೆ.

VIEW ALL

Read Next Story