ಜಾನ್ವಿ ಕಪೂರ್ ಆಫ್ ಶೋಲ್ಡರ್ ಬ್ಲ್ಯಾಕ್ ಲೇಸ್ ಫಿಶ್ ಕಟ್ ಗೌನ್ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
69ನೇ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ, ಜಾನ್ವಿ ಕಪೂರ್ ಬ್ಲ್ಯಾಕ್ ಗೌನ್ ಧರಿಸಿ ಕಾರ್ಯಕ್ರಮದ ಆಕರ್ಷಣಾ ಕೇಂದ್ರವಾಗಿದ್ದರು.
ಶ್ರೀದೇವಿ ಪುತ್ರಿ ಜಾನ್ವಿ ಕ್ಲಾಸಿಕ್ ಕಪ್ಪು ಗೌನ್ನಲ್ಲಿ ತುಂಬಾ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದರು.
ಆಫ್ ಶೋಲ್ಡರ್ ಲೇಸ್ ಫಿಶ್ಕಟ್ ಗೌನ್ನಲ್ಲಿ ದಡಕ್ ನಟಿ ಜಾನ್ವಿ ಮಿಂಚುತ್ತಿದ್ದರು.
ಜಾನ್ವಿ ಗೌನ್ ಜೊತೆಗೆ ದುಬಾರಿ ಡೈಮಂಡ್ ನೆಕ್ಲೇಸ್ ಧರಿಸಿದ್ದರು.
ಗ್ಲಾಮ್ ಮೇಕಪ್ ಜಾನ್ವಿ ಸೌಂದರ್ಯವನ್ನು ಹಿಮ್ಮಡಿಗೊಳಿಸಿತು.
ಜಾನ್ವಿ ಕಪೂರ್ ಜ್ಯೂನಿಯರ್ ಎನ್ಟಿಆರ್ ಜೊತೆ ದೇವರಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಜಾನ್ವಿ ದೇವರ ಮೂಲಕ ದಕ್ಷಿಣ ಭಾರತ ಸಿನಿರಂಗ ಪ್ರವೇಶಿಸಲು ರೆಡಿಯಾಗಿದ್ದಾರೆ.
ದೇವರ ನಂತರ ಜಾನ್ವಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅಮ್ಮನಂತೆ ಹೆಸರು ಮಾಡಲಿದ್ದಾರೆ ಎನ್ನಲಾಗುತ್ತಿದೆ.