ಬಿಟೌನ್‌ ಸುಂದರಿ ಜಾನ್ವಿ ದೀಪಾವಳಿ ಲುಕ್‌..! ಫೋಟೋಸ್‌ ಇಲ್ಲಿವೆ

Published by: Krishna N K | Nov 12, 2023

Janhvi Blue saree

ಬ್ಲೂ ಸೀರೆಯುಟ್ಟು ಪಕ್ಕದ ಮನೆ ಹುಡುಗಿ ರೀತಿ ಕಂಗೊಳಿಸುವ ಸುಂದರಿ ಫೊಟೋಸ್‌ ವೈರಲ್‌ ಆಗಿವೆ.

Published by: Krishna N K | Nov 12, 2023

Janhvi Kapoor photos

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಜಾನ್ವಿ ದಿನನಿತ್ಯ ಕಲರ್ ಫುಲ್ ಫೋಟೋಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ

Published by: Krishna N K | Nov 12, 2023

Janhvi diwali pics

ಆದ್ರೆ ದೀಪಾವಳಿ ಸಂದರ್ಭದಲ್ಲಿ ಜಾನ್ವಿ ನೀಲಿ ಸೀರೆಯಲ್ಲಿ ತುಂಬಾ ಸ್ಪೇಷಲ್‌ ಆಗಿ ಕಾಣಿಸಿಕೊಂಡಿದ್ದಾರೆ.

Published by: Krishna N K | Nov 12, 2023

Janhvi Kapoor insta

ಈ ಕುರಿತು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಸಖತ್ತಾಗಿವೆ.

Published by: Krishna N K | Nov 12, 2023

Janhvi Kapoor fans

ಫೋಟೋಸ್‌ ನೋಡಿದ ಅವರ ಅಭಿಮಾನಿಗಳು ಹ್ಯಾಪಿ ದೀಪಾವಳಿ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

Published by: Krishna N K | Nov 12, 2023

Dhadak

2018 ರಲ್ಲಿ ಧಡಕ್ ಚಿತ್ರದ ಮೂಲಕ ಜಾನ್ವಿ ಸಿನಿ ಲೋಕಕ್ಕೆ ಕಾಲಿಟ್ಟರು.

Published by: Krishna N K | Nov 12, 2023

Devara movie

ಸಧ್ಯ ತೆಲುಗಿನಲ್ಲಿ ಎನ್‌ಟಿಆರ್‌ ಜೊತೆ ‘ದೇವರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Published by: Krishna N K | Nov 12, 2023

VIEW ALL

Read Next Story