ಜಾನ್ವಿ ಕಪೂರ್ ಶ್ರೀದೇವಿಯ ಮಗಳು ಎಂಬುದು ಗೊತ್ತೇ ಇದೆ

Savita M B
Dec 06,2023


‘ಧಡಕ್’ ಚಿತ್ರದ ಮೂಲಕ ಜಾನ್ವಿ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು.


ಜಾನ್ವಿ ಸದ್ಯ ಎನ್‌ಟಿಆರ್ ದೇವರ ಚಿತ್ರದಿಂದ ತೆಲುಗಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ.


ಸದ್ಯ ಈ ದೇವರ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.


ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಜಾನ್ವಿ ಇತ್ತೀಚೆಗೆ ಹೇಳಿದ್ದಾರೆ.


ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.


ಜಾನ್ವಿ ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ.

VIEW ALL

Read Next Story