Janhvi Kapoor: ಶ್ರೀದೇವಿ ಪುತ್ರಿಯ ಅಂದಕ್ಕೆ ಮನಸೋತ ಫ್ಯಾನ್ಸ್‌

Published by: Savita M B | Nov 26, 2023

ಆದರೆ ಜಾಹ್ನವಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದು ಆಕೆಯ ಗ್ಲಾಮರ್‌ನಿಂದ

Published by: Savita M B | Nov 26, 2023

ಗ್ಲಾಮರ್ ವಿಚಾರದಲ್ಲಿ ಜಾನ್ವಿ ಕಪೂರ್ ಸದ್ಯ ಬಾಲಿವುಡ್ ನ ಕ್ರೇಜಿ ಸ್ಟಾರ್.

Published by: Savita M B | Nov 26, 2023

ಜಾನ್ವಿ ಕಪೂರ್ ಆನ್ ಸ್ಕ್ರೀನ್‌ಗಿಂತ ಆಫ್‌ಸ್ಕ್ರೀನ್‌ನಲ್ಲಿ ಹೆಚ್ಚು ಸುಂದರವಾಗಿ ಕಾಣುತ್ತಾರೆ.

Published by: Savita M B | Nov 26, 2023

ಜಾನ್ವಿ ಕಪೂರ್ ಬಾಲಿವುಡ್‌ನಲ್ಲಿ ಭವಿಷ್ಯದ ಸ್ಟಾರ್ ನಾಯಕಿಯಾಗುವ ನಿರೀಕ್ಷೆಯಿದೆ.

Published by: Savita M B | Nov 26, 2023

ಜಾಹ್ನವಿ ಕಪೂರ್ ಆಗಾಗ್ಗೆ ತನ್ನ ಸೌಂದರ್ಯದಿಂದ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ

Published by: Savita M B | Nov 26, 2023

ಜಾನ್ವಿ ಕಪೂರ್ ಕ್ರೇಜ್ ಕೇವಲ ಬಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ

Published by: Savita M B | Nov 26, 2023

ಎನ್‌ಟಿಆರ್ ಮತ್ತು ಕೊರಟಾಲ ಶಿವ ಅವರ ಪ್ಯಾನ್ ಇಂಡಿಯಾ ಚಿತ್ರ ದೇವರ ಚಿತ್ರದಲ್ಲಿ ಜಾನ್ವಿ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ.

Published by: Savita M B | Nov 26, 2023

VIEW ALL

Read Next Story