Ntr

ಎನ್‌ಟಿಆರ್‌ ಜೊತೆ ದೇವರ ಸಿನಿಮಾದಲ್ಲಿ ಜಾನ್ವಿ ನಟಿಸುತ್ತಿದ್ದಾರೆ.

Krishna N K
Dec 18,2023

Devara movie

ಬಾಲಿವುಡ್ ಮಾತ್ರವಲ್ಲದೆ ಈಗ ತೆಲುಗಿನಲ್ಲೂ ಜಾನ್ವಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

Janhvi Kapoor look

ಒಪನ್‌ ಕೂದಲು ಬಿಟ್ಟು ಚೆಂದವಾಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾಳೆ ಶ್ರಿದೇವಿ ಪುತ್ರಿ.

Janhvi Kapoor saree

ಹೊಸದಾಗಿ ಕಪ್ಪು ಸೀರೆಯಲ್ಲಿ.. ಉದ್ದ ತೋಳಿನ ಜಾಕೆಟ್ ಧರಿಸಿ.. ಅದ್ಭುತವಾಗಿ ಕಾಣುತ್ತಿದ್ದಾರೆ.

Janhvi Kapoor dress

ಫ್ಯಾಶನ್ ಸೆನ್ಸ್‌ ವಿಚಾರಕ್ಕೆ ಬಂದ್ರೆ, ಸದಾ ತಮ್ಮ ಲುಕ್‌ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಿರುತ್ತಾರೆ.

Dhadak

ಮೊದಲ ಸಿನಿಮಾ ಧಡಕ್ ಮೂಲಕ ನಟಿಯಾಗಿ ಉತ್ತಮ ಮನ್ನಣೆ ಗಳಿಸಿದರು.

Sridevi daughter

ಜಾನ್ವಿ ಕಪೂರ್ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿ.

Janhvi Kapoor pic

ಕಾರ್ಯಕ್ರಮವೊಂದಕ್ಕೆ ಕಪ್ಪು ಸೀರೆ ಉಟ್ಟು ತುಂಬಾ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.

Janhvi Kapoor

ಕಪ್ಪು ಸೀರೆಯಲ್ಲಿ ಜಾನ್ವಿ ಕಪೂರ್ ತುಂಬಾ ಸುಂದರವಾಗಿ ಕಾಣುತ್ತಿದ್ದರು.

VIEW ALL

Read Next Story