Janhvi Kapoor: ನೀರಿನಲ್ಲೂ ಜ್ವಾಲೆಯಂತಿದೆ ಶ್ರೀದೇವಿ ಪುತ್ರಿಯ ಹಾಟ್‌ ಲುಕ್‌.. ಪೋಟೋಸ್‌ ವೈರಲ್‌

Published by: Savita M B | Dec 15, 2023

ಜಾನ್ವಿ ಕಪೂರ್‌ ಬಾಲಿವುಡ್‌ನಲ್ಲಿ ಪ್ರಮುಖ ನಟಿ

Published by: Savita M B | Dec 15, 2023

ಅಂದದಲ್ಲಿ ತನ್ನ ತಾಯಿ ಶ್ರೀದೇವಿ ಅವರನ್ನೇ ಮೀರಿಸುತ್ತಾರೆ ನಟಿ ಜಾನ್ವಿ

Published by: Savita M B | Dec 15, 2023

ನಟಿ ಜಾನ್ವಿ ಬಾಲಿವುಡ್‌ ಮಾತ್ರವಲ್ಲದೇ ಸದ್ಯ ಸೌತ್‌ ಸಿನಿರಂಗವನ್ನು ಪ್ರವೇಶಿಸಿದ್ದಾರೆ

Published by: Savita M B | Dec 15, 2023

ಜಾನ್ವಿ ಕಪೂರ್‌ ಅಲ್ಲದೇ ಆಕೆಯ ತಂಗಿ ಖುಷಿ ಕಪೂರ್‌ ಸಹ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ

Published by: Savita M B | Dec 15, 2023

ಇನ್ನು ಜಾನ್ವಿ ಕಪೂರ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌

Published by: Savita M B | Dec 15, 2023

ಆಗ್ಗಾಗ್ಗೆ ಹಾಟ್‌ ಪೋಟೋಗಳನ್ನು ಶೇರ್‌ ಮಾಡುತ್ತಾ ಧೂಳೆಬ್ಬಿಸುತ್ತಿರುತ್ತಾರೆ

Published by: Savita M B | Dec 15, 2023

ಇದೀಗ ನಟಿ ನೀರಿನಲ್ಲಿ ಮಿಂದೆದ್ದಿರುವ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

Published by: Savita M B | Dec 15, 2023

VIEW ALL

Read Next Story