Daughter of Sridevi

ಬಿಟೌನ್‌ ಸುಂದರಿ ಜಾನ್ವಿ ಕಪೂರ್‌ ನಟಿ ಶ್ರೀದೇವಿ ಮಗಳು ಎನ್ನುವುದು ಎಲ್ಲರಿಗೂ ತಿಳಿದಿದೆ.

Krishna N K
Apr 29,2023

Janhvi craze

ಜಾನ್ವಿ ಸಿನಿಮಾಗಳು ಹಿಟ್ ಆಗದಿದ್ದರೂ ಸುಂದರಿಯ ಕ್ರೇಜ್ ತಗ್ಗಿಲ್ಲ.

Janhvi movies

ಜಾನ್ವಿ ಕಪೂರ್‌ಗೆ ಅವಕಾಶಗಳು ಬರುತ್ತಿವೆ, ಆದರೆ ಅದೃಷ್ಟ ಕೂಡಿ ಬರುತ್ತಿಲ್ಲ. ಒಂದೇ ಒಂದು ಚಿತ್ರವೂ ಸಹ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡುತ್ತಿಲ್ಲ.

NTR 30

ಸದ್ಯ ಜಾನ್ವಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಕೊರಟಾಲ ಶಿವ ಕಾಂಬೋದಲ್ಲಿ ಮೂಡಿಬರುತ್ತಿರುವ ಎನ್‌ಟಿಆರ್ 30 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Janhvi with NTR

ಈ ಸಿನಿಮಾದಲ್ಲಿ, ಜೂ. ಎನ್‌ಟಿಆರ್ ನಾಯಕಿಯಾಗಿ ಶ್ರೀದೇವಿ ಮಗಳು ನಟಿಸುತ್ತಿದ್ದಾರೆ.

filmfare awards 2023

ಇತ್ತೀಚೆಗಷ್ಟೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಜಾನ್ವಿ ಕಪೂರ್ ಮಿಂಚಿದ್ದರು. ಪರ್ಪಲ್‌ ಬಣ್ಣದ ಗೌನ್‌ ತೊಟ್ಟು ಶೋನ ಅಂದ ಹೆಚ್ಚಿಸಿದ್ದರು.

VIEW ALL

Read Next Story