ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಿಟೌನ್ ಹಾಟ್ ನಟಿಯರಲ್ಲಿ ಒಬ್ಬರು.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಸುಂದರಿ ಆಗಾಗ ಹಾಟ್ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ.
ನೀಲೆ ಸೀರೆಯಲ್ಲಿ ಮಿಂಚಿರುವ ನಟಿಯ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇತ್ತೀಚೆಗೆ ನಡೆದ ದಿ ಆರ್ಚೀಸ್‌ನ ರೆಡ್ ಕಾರ್ಪೆಟ್ ಪ್ರೀಮಿಯರ್‌ನಲ್ಲಿ ಕಾಣಿಸಿಕೊಂಡ ಜಾನ್ವಿ ಸ್ಟಡೆಡ್ ಗೌನ್ ಮಿಂಚಿದರು.
ಜಾನ್ವಿ ಕಪೂರ್ ಶೀಘ್ರದಲ್ಲೇ ದೇವರ ಚಿತ್ರದೊಂದಿಗೆ ತೆಲುಗು ಪಾದಾರ್ಪಣೆ ಮಾಡಲಿದ್ದಾರೆ.
ಜಾನ್ವಿ ಕಪೂರ್ ಕೊನೆಯದಾಗಿ ವರುಣ್ ಧವನ್ ಜೊತೆಗೆ ಬವಾಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ದೇವರ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ದೋಸ್ತಾನಾ 2 ಮತ್ತು ಶ್ರೀ ಮತ್ತು ಶ್ರೀಮತಿ ಮಹಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಜಾನ್ವಿ ನಟಿಸಲಿದ್ದಾರೆ.
ಜಾನ್ವಿ ಇಶಾನ್ ಖಟ್ಟರ್ ಜೊತೆ ʼಧಡಕ್ʼ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ಜಾನ್ವಿ ಕಪೂರ್