Janhvi Kapoor

ಪೊಂಗಲ್‌ ವಿಶ್‌ ಮಾಡೋಕೆ ಜಾನ್ವಿ ಟ್ರೆಡಿಷನಲ್‌ ಬಟ್ಟೆ ತೊಟ್ಟಿದ್ರು.

Krishna N K
Jan 20,2023

Janhvi pongal look

ಬಿಟೌನ್‌ ಬೆಡಗಿಯ ಕ್ಯೂಟ್‌ನೆಸ್‌ಗೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.

ಅಪರೂಪದ ಸುಂದರಿ

ಅಪರೂಪದ ಸುಂದರಿಯ ಫೋಟೋಸ್‌ ವೈರಲ್‌ ಆಗಿವೆ.

ಸೀರೆ ತೊಟ್ಟ ಜಾನ್ವಿ

ಬೀಜ್ ಡಿಸೈನರ್ ಸೀರೆ ತೊಟ್ಟ ಜಾನ್ವಿ ನೋಡಲು ಎರಡು ಕಣ್ಣು ಸಾಲುದು.

ಕ್ಯೂಟ್‌ ಜಾನ್ವಿ

ತಲೆಗೂದಲು ಬಿಚ್ಚಿಕೊಂಡು ಕ್ಯಾಮೆರಾಗೆ ಕ್ಯೂಟಾಗಿ ಪೋಸ್‌ ಕೊಟ್ಟಿದ್ದಾರೆ.

ಹ್ಯಾಪಿ ಪೊಂಗಲ್

ಜಾನ್ವಿ ತಮಿಳಿನಲ್ಲಿ ʼಹ್ಯಾಪಿ ಪೊಂಗಲ್ʼ ಎಂದು ಬರೆದು ಫ್ಯಾನ್ಸ್‌ಗೆ ವಿಶ್‌ ಮಾಡಿದ್ದಾರೆ.

ಬಾವಾಲ್ ಚಿತ್ರ

ಜಾನ್ವಿ ʼಬಾವಾಲ್ʼ ಚಿತ್ರದಲ್ಲಿ ವರುಣ್ ಧವನ್ ಜೊತೆಗೆ ಜಾನ್ವಿ ನಟಿಸುತ್ತಿದ್ದಾರೆ.

VIEW ALL

Read Next Story