ಜಾನ್ವಿ ಕಪೂರ್ ಇತ್ತೀಚೆಗೆ ಕಂದು ಬಣ್ಣದ ಬಾಡಿಕಾನ್ ಡ್ರೆಸ್‌ನಲ್ಲಿ ಧರಿಸಿರುವ ಅದ್ಭುತ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ತಿಳಿ ಕಂದು ಬಣ್ಣದ ಮಿನಿ ಡ್ರೆಸ್‌ನಲ್ಲಿ ಜಾನ್ವಿ ಕಪೂರ್ ಪೋಸ್ ನೀಡಿದ್ದು ಪಡ್ಡೆ ಹೈಕ್ಳು ತಲೆ ಕೆಡುವಂತಿದೆ.
ಈ ಕುರಿತು ಫೋಟೋಗಳನ್ನು ಸ್ವತಃ ಜಾನ್ವಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರಸಿದ್ಧ ಐಷಾರಾಮಿ ಬ್ರಾಂಡ್ ಅಲೆಕ್ಸಾಂಡರ್ ವಾನ್‌ನ ಕಂದು ಬಣ್ಣದ ಉಡುಪನ್ನು ಜಾನ್ವಿ ಧರಿಸಿರುವುದನ್ನು ಕಾಣಬಹುದು.
ಸವ್ಲೀನ್ ಕೌರ್ ಮಂಚಂದ ಅವರ ಕೈಚಳದಲ್ಲಿ ಅದ್ಭುತವಾಗಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದಾರೆ.
ಐಶ್ಯಾಡೋ, ಮಸ್ಕರಾ, ಡಿಫೈನ್ಡ್ ಬ್ರೌಸ್, ಸ್ಮಡ್ಜ್ಡ್ ಕಾಜಲ್ ಮತ್ತು ಲಿಪ್‌ಸ್ಟಿಕ್ ಜಾನ್ವಿ ಅಂದ ಹೆಚ್ಚಿಸಿವೆ.
ಸಧ್ಯ ಜಾನ್ವಿ 'Mr. & ಶ್ರೀಮತಿ ಮಹಿ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಅಲ್ಲದೆ, ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ನಟಿ ದೇವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.