ಜಾನ್ವಿ ಟೈಮ್‌ ಸರಿಯಿಲ್ಲ, ಇಲ್ಲಿಯೂ ಇಲ್ಲ.. ಅಲ್ಲಿಯೂ ಇಲ್ಲ..!

Published by: Krishna N K | Sep 14, 2025

Sunny Sanskari Ki Tulsi Kumari

ಜಾನ್ವಿ ಪ್ರಸ್ತುತ ವರುಣ್ ಧವನ್ ಜೊತೆ ಸನ್ನಿ ಸಂಸ್ಕಾರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಅವರ ವೃತ್ತಿಜೀವನಕ್ಕೆ ಬಹಳ ನಿರ್ಣಾಯಕವಾಗಿದೆ.

Published by: Krishna N K | Sep 14, 2025

Param Sundari movie

ಇತ್ತೀಚಿಗೆ ತೆರೆಕಂಡ 'ಪರಮ್ ಸುಂದರಿ' ಕೂಡ ವಿಫಲವಾಯಿತು. ಈ ಸಿನಿಮಾ ಕಲೆಕ್ಷನ್ 50 ಕೋಟಿಯನ್ನೂ ದಾಟಲಿಲ್ಲ.

Published by: Krishna N K | Sep 14, 2025

Janhvi Kapoor films

ಚಿತ್ರರಂಗಕ್ಕೆ ಬಂದು ಏಳು ವರ್ಷಗಳಾದರೂ ಜಾನ್ವಿ ಇನ್ನೂ ಹಿಟ್‌ಗಾಗಿ ಕಾಯುತ್ತಿದ್ದಾರೆ. ಗುಂಜನ್ ಸಕ್ಸೇನಾ ಮತ್ತು ರೂಹಿ ಸಿನಿಮಾ ಖ್ಯಾತಿಯನ್ನು ತಂದುಕೊಟ್ಟಿವೆ ಆದರೆ ಸ್ಟಾರ್ ನಾಯಕಿ ಸ್ಥಾನಮಾನವನ್ನು ತಂದುಕೊಡಲಿಲ್ಲ.

Published by: Krishna N K | Sep 14, 2025

Peddi movie

ಈ ನಟಿಗೆ ಬಾಲಿವುಡ್ ಗಿಂತ ತೆಲುಗಿನಲ್ಲಿ ಉತ್ತಮ ಆಫರ್ ಗಳು ಬರುತ್ತಿವೆ. ಜಾನ್ವಿ ಪೆಡ್ಡಿ ಚಿತ್ರದ ಮೂಲಕ ಕಮ್‌ಬ್ಯಾಕ್‌ ಮಾಡ್ತಾರಾ ಅಂತ ನೋಡಬೇಕಿದೆ.

Published by: Krishna N K | Sep 14, 2025

Devara Movie

ಈ ಸುಂದರಿ ದೇವರಾ ಚಿತ್ರದ ಮೂಲಕ ಟಾಲಿವುಡ್‌ಗೆ ಪ್ರವೇಶ ಮಾಡಿದರು. ಪ್ರಸ್ತುತ ರಾಮ್ ಚರಣ್ ಅವರ ಪೆಡ್ಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Published by: Krishna N K | Sep 14, 2025

Janhvi Kapoor telugu movie

ಜಾನ್ವಿ ಕಪೂರ್ ತೆಲುಗಿನಲ್ಲಿ ಒಂದೇ ಒಂದು ಚಿತ್ರ ಮಾಡಿದ್ದಾರೆ.. ಆದರೆ ಅವರು ಸಾಕಷ್ಟು ಮನ್ನಣೆ ಗಳಿಸಿದ್ದಾರೆ.

Published by: Krishna N K | Sep 14, 2025

Janhvi Kapoor

ಜಾನ್ವಿ ಕಪೂರ್ ಬ್ಯಾಡ್‌ಲಕ್‌ ನ ಬ್ರಾಂಡ್ ಅಂಬಾಸಿಡರ್ ಆದಂತಿದೆ. ಮಾಡಿದ ಸಿನಿಮಾಗಳು ಹಿಟ್ ಆಗುತ್ತಲೇ ಇಲ್ಲ

Published by: Krishna N K | Sep 14, 2025

VIEW ALL

Read Next Story