ವ್ಯಾಲೆಂಟೈನ್ಸ್ ಡೇ ದಿನ ವೀಡಿಯೋವನ್ನು ಶೇರ್ ಮಾಡಿ ಶಾಕ್ ಕೊಟ್ಟಿದ್ದರು. ಇದೀಗ ನಟಿ ಶಿಲ್ಪಾ ಅಯ್ಯರ್ ಸೈಲೆಂಟ್ ಆಗಿ ಹಸೆಮಣೆ ಏರಿದ್ದಾರೆ.

Mar 11,2023


ಸರಳವಾಗಿ ಮದುವೆಯಾದ ಶಿಲ್ಪಾ ಅಯ್ಯರ್..‌


ಸ್ನೇಹಿತರೆಲ್ಲಾ ವಿಶ್ ಮಾಡಿರುವ ಫೋಟೋಗಳನ್ನು ಮಾತ್ರವೇ ಶಿಲ್ಪಾ ಅಯ್ಯರ್ ಸ್ಟೇಟಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.


ಶಿಲ್ಪಾ ಸಚಿನ್ ವಿಶ್ವನಾಥ್ ಎಂಬುವರ ಜೊತೆ ನಟಿ ಶಿಲ್ಪಾ ಅಯ್ಯರ್ ಅವರು ದಾಂಪತ್ಯ ಜೀವನವನ್ನು ಪ್ರಾರಂಭಿಸಿದ್ದಾರೆ.


ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಒಲವಿನ ನಿಲ್ದಾಣ' ಧಾರಾವಾಹಿ. ಇದರಲ್ಲಿ ಕಥಾನಾಯಕನ ಅತ್ತಿಗೆ ಸಂಗೀತಾ ಪಾತ್ರದಲ್ಲಿ ನಟಿಸಿದ್ದಾರೆ.

VIEW ALL

Read Next Story