ಯುಗಾದಿಯಲ್ಲಿ ಸಾಂಸ್ಕೃತಿಕ ಉಡುಗೆ ತೊಟ್ಟು ಮಿಂಚಿದ ಮೇಘಾ ಶೆಟ್ಟಿ

Published by: Yashaswini V | Mar 23, 2023

ಇವರು ಮೇಘಾ ಶೆಟ್ಟಿ ಎನ್ನುವುದಕ್ಕಿಂತ ಅನು ಸಿರಿಮನೆ ಎಂದೇ ಖ್ಯಾತಿ ಪಡೆದಿರುವ ತಾರೆ. Pic Courtesy: Megha Shetty Facebook

Published by: Yashaswini V | Mar 23, 2023

ಯುಗಾದಿ ಹಬ್ಬದಲ್ಲಿ ಅನು ನ್ಯೂ ಲುಕ್ Pic Courtesy: Megha Shetty Facebook

Published by: Yashaswini V | Mar 23, 2023

ಸಾಂಸ್ಕೃತಿಕ ಉಡುಗೆ ತೊಟ್ಟು ಮಿಂಚಿದ ಮೇಘಾ ಶೆಟ್ಟಿ Pic Courtesy: Megha Shetty Facebook

Published by: Yashaswini V | Mar 23, 2023

ಮೇಘಾ ಶೆಟ್ಟಿ ಉರ್ಫ್ ಅನು ಸಿರಿ ಮನೆ Pic Courtesy: Megha Shetty Facebook

Published by: Yashaswini V | Mar 23, 2023

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಜನಿಸಿದ ಮೇಘಾ ಶೆಟ್ಟಿ Pic Courtesy: Megha Shetty Facebook

Published by: Yashaswini V | Mar 23, 2023

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಂಬಿಎ ಪದವೀಧರೆ ಆಗಿರುವ ಮೇಘಾ ಶೆಟ್ಟಿ Pic Courtesy: Megha Shetty Facebook

Published by: Yashaswini V | Mar 23, 2023

ಕಿರುತೆರೆ ನಂತರ ಗೋಲ್ಡನ್ ಸ್ಟಾರ್ ಜೊತೆಗಿನ 'ತ್ರಿಬಲ್ ರೈಡಿಂಗ್' ಸಿನಿಮಾ ಮೂಲಕ ಬೆಳ್ಳಿತೆರೆಗೂ ಪದಾರ್ಪಣೆ ಮಾಡಿರುವ ಮೇಘಾ ಶೆಟ್ಟಿ Pic Courtesy: Megha Shetty Facebook

Published by: Yashaswini V | Mar 23, 2023

VIEW ALL

Read Next Story