ಜೂ.ಎನ್‌ಟಿಆರ್ ಪತ್ನಿಯ ಬರ್ತ್‌ಡೇ

ಪತ್ನಿಯ ಬರ್ತ್‌ಡೇಗೆ ಮುದ್ದಾಗಿ ಶುಭ ಕೋರಿದ ಜೂ.ಎನ್‌ಟಿಆರ್

Zee Kannada News Desk
Mar 26,2023

ಸದ್ಯ ಸುದ್ದಿಯಲ್ಲಿರುವ ಎನ್‌ಟಿಆರ್

ಜೂನಿಯರ್ ಎನ್‌ಟಿಆರ್ ಅವರು ತಮ್ಮ RRR ಚಲನಚಿತ್ರಕ್ಕಾಗಿ ಸದ್ಯ ಸುದ್ದಿಯಲ್ಲಿದ್ದಾರೆ.

ಇಬ್ಬರು ಗಂಡು

ಈ ದಂಪತಿಗೆ ನಂದಮೂರಿ ಭಾರ್ಗವ ರಾಮ್ ಮತ್ತು ಅಭಯ್ ರಾಮ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಹೈದರಾಬಾದ್‌ನಲ್ಲಿ ವಿವಾಹ

ಲಕ್ಷ್ಮಿ ಪ್ರಣತಿ ಅವರನ್ನು ಜೂನಿಯರ್ ಎನ್‌ಟಿಆರ್ ಮೇ 11, 2011 ರಂದು ಹೈದರಾಬಾದ್‌ನಲ್ಲಿ ವಿವಾಹವಾದರು

ಇಬ್ಬರು ಮಕ್ಕಳು

ನಂದಮೂರಿ ಭಾರ್ಗವ ರಾಮ್ ಮತ್ತು ಅಭಯ್ ರಾಮ್ ಎಂಬ ಇಬ್ಬರು ಮಕ್ಕಳು

VIEW ALL

Read Next Story