Jyoti Rai: ಟೈಟ್‌ಫಿಟ್ ಡ್ರೆಸ್‌ನಲ್ಲಿ ಕಿರುತೆರೆ ಸುಂದರಿ.. ಪೋಟೋಸ್ ವೈರಲ್!
ಧಾರಾವಾಹಿಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟೊ ಜ್ಯೋತಿ
ಸೋಷಿಯಲ್ ಮಿಡಿಯಾದಲ್ಲಿ ಜ್ಯೋತಿ ರೈ ಅವತಾರ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ
ಜ್ಯೋತಿ ರಾಯ್ ಇನ್‌ಸ್ಟಾಗ್ರಾಮ್‌ನಲ್ಲಿ ಬೋಲ್ಡ್ ಫೋಟೋ ಶೂಟ್ ಮಾಡುತ್ತಿದ್ದಾರೆ
ಜ್ಯೋತಿ ರಾಯ್ ಗ್ಲಾಮರ್ ಗೆ ಹುಡುಗರು ಫಿದಾ ಆಗುತ್ತಿದ್ದಾರೆ.
ವೆಬ್ ಸೀರಿಸ್, ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜ್ಯೋತಿ ರೈ.
ಪ್ರಸ್ತುತ ಪ್ರೆಟಿ ಗರ್ಲ್ ಮತ್ತು ನೋ ಮೋರ್ ಸೀಕ್ರೆಟ್ಸ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಅವರು ಫಿಟ್ ಡ್ರೆಸ್‌ನಲ್ಲಿ ಗ್ಲಾಮರಸ್ ಪೋಟೋಗಳನ್ನು ಹಂಚಿಕೊಂಡಿದ್ದಾರೆ.