ಕಾಜಲ್‌ ಅಗರ್ವಾಲ್‌ ಮೋಹಕ ನೋಟ ಕಂಡು ಬೆರಗಾದ ಪಡ್ಡೆಹೈಕ್ಳು

Published by: Chetana N Devarmani | Apr 04, 2023

ಕಾಜಲ್‌ ಅಗರ್ವಾಲ್‌ ಮೋಹಕ ನೋಟ

ನಟಿ ಕಾಜಲ್ ಅಗರ್ವಾಲ್ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಕ್ರೇಜಿ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ .

Published by: Chetana N Devarmani | Apr 04, 2023

ಕಾಜಲ್‌ ಅಗರ್ವಾಲ್‌ ಮೋಹಕ ನೋಟ

ಅನಿರೀಕ್ಷಿತವಾಗಿ ಮದುವೆಯಾಗಿ ಮಗುವಿನ ತಾಯಿಯಾಗಿ ಕೇವಲ ಎರಡು ತಿಂಗಳ ಗ್ಯಾಪ್ ನಲ್ಲಿ ಮತ್ತೆ ನಟಿಸಲು ರೆಡಿಯಾಗಿದ್ದಾರೆ.

Published by: Chetana N Devarmani | Apr 04, 2023

ಕಾಜಲ್‌ ಅಗರ್ವಾಲ್‌ ಮೋಹಕ ನೋಟ

ನಟಿ ಕಾಜಲ್ ಅಗರ್ವಾಲ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಫುಲ್‌ ಬ್ಯಸಿಯಾಗಿದ್ದಾರೆ.

Published by: Chetana N Devarmani | Apr 04, 2023

ಕಾಜಲ್‌ ಅಗರ್ವಾಲ್‌ ಮೋಹಕ ನೋಟ

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ.

Published by: Chetana N Devarmani | Apr 04, 2023

ಕಾಜಲ್‌ ಅಗರ್ವಾಲ್‌ ಮೋಹಕ ನೋಟ

ತನ್ನ ಲೇಟೆಸ್ಟ್ ಲುಕ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿ ಹವಾ ಸೃಷ್ಟಿ ಮಾಡಿದ್ದಾರೆ.

Published by: Chetana N Devarmani | Apr 04, 2023

ಕಾಜಲ್‌ ಅಗರ್ವಾಲ್‌ ಮೋಹಕ ನೋಟ

ತಾಯ್ತನದ ನಂತರವೂ ಕಾಜಲ್‌ ಗ್ಲಾಮರ್ ಮಾತ್ರ ಕೊಂಚವೂ ಕಡಿಮೆ ಆಗಿಲ್ಲ.

Published by: Chetana N Devarmani | Apr 04, 2023

ಕಾಜಲ್‌ ಅಗರ್ವಾಲ್‌ ಮೋಹಕ ನೋಟ

ತಮ್ಮ ಬ್ಯೂಟಿ ಜೊತೆಗೆ ನಟನೆಯಿಂದಲೂ ಕಾಜಲ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

Published by: Chetana N Devarmani | Apr 04, 2023

VIEW ALL

Read Next Story