Kajal Aggarwal: ಶೈನಿಂಗ್‌ ಸೀರೆಯಲ್ಲಿ ಮಿಂಚಿದ ಸೌತ್‌ ಸುಂದರಿ..ಪೋಟೋಸ್‌ ವೈರಲ್‌

Savita M B
Dec 18,2023


ಟಾಲಿವುಡ್‌ನ ಮಮ್ಮಿ ಕಾಜಲ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ.


ಇವರು ತೇಜಾ ನಿರ್ದೇಶನದ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.


ಮದುವೆಯಾಗಿ ಮಗುವಿಗೆ ಜನ್ಮ ನೀಡಿದ ನಂತರ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರುವ ಈ ನಟಿ


ಸದ್ಯ ಕಾಜೋಲ್‌ ಸಾಲು ಸಾಲು ಸಿನಿಮಾಗಳನ್ನು ಎಂಜಾಯ್ ಮಾಡುತ್ತಿದ್ದಾರೆ.


ಇತ್ತೀಚೆಗಷ್ಟೇ ಮದುವೆಯಾಗಿ ಮಗುವನ್ನು ಪಡೆದ ಕಾಜಲ್ ಅಗರ್ವಾಲ್ ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ.


ನಾಯಕಿಯಾಗಿ ವೃತ್ತಿ ಜೀವನದಲ್ಲಿ ಉತ್ತಮ ಫಾರ್ಮ್‌ನಲ್ಲಿರುವಾಗಲೇ ಬಾಲ್ಯದ ಗೆಳೆಯ ಗೌತಮ್ ಅವರನ್ನು ಮದುವೆಯಾದರು.


ಕಾಜಲ್ ಅಗರ್ವಾಲ್ ಅವರು 16 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ.

VIEW ALL

Read Next Story