ಕಾಜೋಲ್

ಆರ್ಗನ್ಜಾ ಸೀರೆಯಲ್ಲಿ ಕಾಜೋಲ್

Zee Kannada News Desk
Mar 10,2023

ಆರ್ಗನ್ಜಾ ಸೀರೆ

ಇತ್ತಿಚೇಗೆ ಟ್ರೇಂಡ್‌ ಆಗಿರುವ ಆರ್ಗನ್ಜಾ ಸೀರೆಯುಟ್ಟು ಪೋಸ್‌ ನೀಡಿದ್ದಾರೆ.

ಕಂಗೋಳಿಸುತ್ತಿರುವ ಕಾಜೋಲ್

ಕಾಜೋಲ್ ಮಾರ್ಡನ್‌ ಡ್ರಸ್‌ ನಿಂದ ಸಂಪ್ರಾದಾಯಿಕ ಉಡುಗೆಯಲ್ಲೂ ಸುಂದರವಾಗಿ ಕಾಣುತ್ತಾರೆ..

ಕಾಜೋಲ್ ಇತ್ತೀಚೆಗೆ ಆರ್ಗನ್ಜಾ ಸೀರೆಯಲ್ಲಿ

ಕಾಜೋಲ್ ಇತ್ತೀಚೆಗೆ ಆರ್ಗನ್ಜಾ ಸೀರೆಯಲ್ಲಿ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ

ಗೋಲ್ಡನ್ ಬಣ್ಣದ ಸೀರೆ

ಸೀರೆಯಲ್ಲಿ ಗೋಲ್ಡನ್ ಸ್ಟಾರ್ ವರ್ಕ್ ಮಾಡಲಾಗಿದೆ

ಆರ್ಗನ್ಜಾ ಸೀರೆ ಗೆ

ಕಾಜೋಲ್ ಆರ್ಗನ್ಜಾ ಸೀರೆ ಗೆ ಬ್ರೌನ್ ಗ್ಲೋಸಿ ಲಿಪ್ ಶೇಡ್ ಬ್ಲೌಸ್‌ ಧರಿಸಿದ್ದಾರೆ

VIEW ALL

Read Next Story