ಕಂಗನಾ ರಣಾವತ್‌

ಕಂಗನಾ ರಣಾವತ್ ಲೆಹೆಂಗಾ ತೊಟ್ಟು, ತಲೆಗೆ ಕೀರಿಟ ಇಟ್ಟು ಪೋಟೊ ಶೂಟ್‌ ಮಾಡಿಸಿದ್ದಾರೆ.

Jun 06,2023

ಕಂಗನಾ

ಕಂಗನಾ ಹೊಸ ಪೋಟೋ ಶೂಟ್‌ ಗೆ ʼರಾಣಿʼ ಎಂದ ನೆಟ್ಟಿಗರು.

ಆಕ್ವೀವ್‌ ನಟಿ

ಸಾಮಾಜಿಕ ಜಾಲತಾನಗಳಲ್ಲಿ ಸದಾ ಆಕ್ವೀವ್‌ ಆಗಿರುವ ನಟಿ ಕಂಗನಾ ರಣಾವತ್‌

ಕಿರೀಟ ಧರಿಸಿದ ರನೌತ್

ಕಂಗನಾ ರಣಾವತ್‌ ತಲೆಯ ಕಿರೀಟವನ್ನು ಹೊಂದಿರುವ ಲೆಹೆಂಗಾ ಚೋಲಿಯನ್ನು ಧರಿಸಿ ರಾಯಲ್ ಹಿನ್ನೆಲೆಯ ಥೀಮ್‌ಗೆ ಪೋಸ್ ನೀಡಿದರು

ಫ್ಯಾನ್ಸ್‌ ಕಾಮೆಂಟ್‌

ಕಂಗನಾ ಹೊಸ ಫೋಟೊ ಶೂಟ್‌ಗೆ ʼಬ್ಯೂಟಿ ಆಫ್ ಹೋಲ್ ಯೂನಿವರ್ಸಲ್ʼ ಎಂದು ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ಮೆಚ್ಚುಗೆ ಪಡೆದ ನಟಿ ಪೋಟೊ

ನಟಿ ಫೋಟೋಶೂಟ್ ಗಂಟೆಯೊಳಗೆ ಪೋಸ್ಟ್‌ಗೆ 80 ಸಾವಿರಕ್ಕೂ ಹೆಚ್ಚು ಲೈಕ್‌ 20K ವೀಕ್ಷಣೆಗಳನ್ನು ಪಡೆದುಕೊಂಡಿದೆ

VIEW ALL

Read Next Story