ಕಂಗನಾ ರಣಾವತ್

ಕಂಗನಾ ರಣಾವತ್ ಎಂದ ತಕ್ಷಣ ಕಣ್ಣಾ ಮುಂದೆ ಬರುವುದು ಗುಂಗುರು ಕೂದಲಿನ ಸೌಂದರ್ಯಮಣಿ

Zee Kannada News Desk
Mar 21,2023

ನಿರ್ದೇಶನದಲ್ಲಿ ಕಂಗಾನ

ಬಾಲಿವುಡ್‌ ಸಿನಿಮಾರಂಗದಲ್ಲಿ ತಮ್ಮ ನಟನೆ ಮೂಲಕ ಮನ ಗೆದ್ದಿರುವ ಇವರು ನಟನೆ ಮಾತ್ರವಲ್ಲದೇ ನಿರ್ದೇಶನಕ್ಕೂ ಹೆಸರುವಾಸಿ

ಪ್ರತಿಕ್ರಿಯೆಗೆ ಹೆಸರುವಾಸಿ

ಯಾವುದೇ ವಿಷಯ ಬಂದರೂ ತಟ್ಟ ಅಂಥ ಪ್ರತಿಕ್ರಿಯೆ ನೀಡಿ ಆಗಾಗ ವಿವಾದಕ್ಕೂ ಸಿಲುಕುತ್ತಾರೆ

ನಟನೆ-ನಿರ್ದೇಶನ

ನಟನೆಗೂ ʼಜೈʼ ನಿರ್ದೇಶನಕ್ಕೂ ʼಸೈʼಕಂಗನಾ ರಣಾವತ್

ನಿರ್ದೇಶನದಲ್ಲಿ ಬ್ಯುಸಿ

ಇದೀಗ ನಿರ್ದೇಶನದಲ್ಲಿ ಬ್ಯುಸಿ ಇರುವ ನಟಿ

ನಿರ್ದೆಶನ

ಕೂತುಹಲಕ್ಕೆ ಕಾರಣವಾಗಿರುವ ಈಕೆ ನಿರ್ದೆಶನ

ಮನಗೆದ್ದಿರುವ ಕಂಗನಾ

ತಮ್ಮ ನಟನೆ ಮೂಲಕ ಮನಗೆದ್ದಿರುವ ಕಂಗನಾ

ಇಂದಿರಾ ಗಾಂಧಿಯಾಗಿ ರಣಾವತ್

ಎಮರ್ಜೆನ್ಸಿ ಸಿನಿಮಾ ಮೂಲಕ ಇಂದಿರಾ ಗಾಂಧಿಯಾಗಿ ರಣಾವತ್

ಅನೇಕ ಸಿನಿಮಾಗಳಲ್ಲಿ ನಟನೆ

ಸಿಮ್ರಾನ್,ಗೇಮ್‌, ಕ್ವೀನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ

ಸಿನಿಮಾಗಳನಿರ್ದೇಶನ

‘ಎಮರ್ಜೆನ್ಸಿ , ’ಮಣಿಕರ್ಣಿಕಾ, ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ

VIEW ALL

Read Next Story