ಗುಲಾಬಿ ಬಣ್ಣದ ಉಡುಗೆಯಲ್ಲಿ ಗೊಂಬೆಯಂತೆ ಕಂಗೊಳಿದ ಅಕ್ಕ ಖ್ಯಾತಿಯ ನಟಿ Photo Credit: Instagram@Anupama Anandkumar
ಅಕ್ಕ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದ ನಟಿ ಅನುಪಮಾ ಗೌಡ Photo Credit: Instagram@Anupama Anandkumar
ಧಾರವಾಹಿಯಲ್ಲಿ "ಅಕ್ಕ"ನಾಗಿ ಜನ ಮನ ಗೆದ್ದಿದ್ದ ಅನುಪಮಾ ಗೌಡ, ಬಳಿಕ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. Photo Credit: Instagram@Anupama Anandkumar
ಇದೀಗ ಸಾಂಸ್ಕೃತಿಕ ಉಡುಗೆಯಲ್ಲಿ ನಟಿ ಅನುಪಮಾ ಗೌಡ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. Photo Credit: Instagram@Anupama Anandkumar
ಇನ್ನೂ ಈ ಚೆಂದುಳ್ಳಿ ಚೆಲುವೆ ಬೆಳ್ಳಿ ತೆರೆಯಲ್ಲಿ ಯಾವಾಗ ಕಾಣಿಸಿಕೊಳ್ತಾರೆ ಎಂದು ಇವರ ಅಭಿಮಾನಿಗಳು ಕಾಯುತ್ತಿದ್ದಾರೆ. Photo Credit: Instagram@Anupama Anandkumar
ಅನುಪಮಾ ಗೌಡ ಅವರು ಒಳ್ಳೆ ಸಿನಿಮಾ ಮಾಡಲು ಕಾಯ್ತಾ ಇದ್ದಾರಂತೆ. Photo Credit: Instagram@Anupama Anandkumar
ಫೋಟೋಗ್ರಫಿ ಎಂದರೆ ಅನುಪಮಾ ಅವರಿಗೆ ಪಂಚ ಪ್ರಾಣ ಎಂದು ಹೇಳಲಾಗುತ್ತಿಡು, ಇತ್ತೀಚೆಗೆ ಅವರು ಫೋಟೋ ಶೂಟ್ ನಡೆಸಿದ್ದಾರೆ. Photo Credit: Instagram@Anupama Anandkumar
ಇವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ಮುದ್ದು ಮೊಗದ ಸೌಮ್ಯ ಸ್ವಭಾವದ ಅನು ನೀವು ಯಾವಾಗಲೂ ಚಂದ ಎಂದು ಫ್ಯಾನ್ಸ್ ಹೇಳ್ತೀದ್ದಾರೆ. Photo Credit: Instagram@Anupama Anandkumar