ʼಕರ್ನಾಟಕದ ಕ್ರಷ್‌ʼನ ಬ್ಲಾಕ್‌ ಡ್ರೇಸ್‌ ಲುಕ್‌ ...!

Published by: Zee Team | Mar 11, 2023

ಕ್ರೇಜಿಬಾಯ್‌ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ಮಾಸ್‌ ಬೆಡಗಿ ಆಶಿಕಾ.

Published by: Zee Team | Mar 11, 2023

`ಮಾಸ್ ಲೀಡರ್',`ಮುಗಳು ನಗೆ',`ರಾಜು ಕನ್ನಡ ಮೀಡಿಯಂ', ಮುಂತಾದ ಚಿತ್ರಗಳಲ್ಲಿ ನಟಿಸಿ ಮುನ್ನೆಲೆಗೆ ಬಂದರು.

Published by: Zee Team | Mar 11, 2023

2018 ರಲ್ಲಿ ಆಶಿಕಾ ಮತ್ತು ಶರಣ್ ಕಾಂಬಿನೇಶನ್‌ಲ್ಲಿ ಬಂದ `ರ‍್ಯಾಂಬೋ 2' ಚಿತ್ರ ಅಭೂತಪೂರ್ವ ಪ್ರದರ್ಶನ ಕಂಡಿತು.

Published by: Zee Team | Mar 11, 2023

ಈ ಚಿತ್ರದ `ಚುಟು ಚುಟು' ಹಾಡು ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ಹಾಡುಗಳಲ್ಲೊಂದು.

Published by: Zee Team | Mar 11, 2023

VIEW ALL

Read Next Story