Kate Sharma

ಮಾದಕ ನಟಿ ಕೇಟ್ ಶರ್ಮಾ ಇತ್ತೀಚಿಗೆ ಹಾಟ್ ಕ್ಲೀವೇಜ್ ಚಿತ್ರಗಳು ಹಂಚಿಕೊಂಡಿದ್ದಾರೆ.

Krishna N K
Jun 01,2023

Hot Kate Sharma

ವೆಲ್ವೆಟ್ ಡ್ರೆಸ್‌ ತೊಟ್ಟು ಬೆಡ್ ಮೇಲೆ ಹಾಟ್ ಪೋಸ್ ನೀಡಿರುವ ಸುಂದರಿಯ ಸೌಂದರ್ಯಕ್ಕೆ ಹುಡುಗರು ಬೆಚ್ಚಿ ಬೀಳುತ್ತಾರೆ.

Beauty Kate

ನಟಿ ಕೇಟ್‌ ಶರ್ಮಾ ಹಾಕುವ ಪ್ರತಿಯೊಂದು ಪೋಸ್ಟ್‌ಗೆ ಲಕ್ಷಾಂತರ ವೀಕ್ಷಣೆಗಳು ಬರುತ್ತವೆ.

Kate web series

ಶರ್ಮಾ ಬಾಲಿವುಡ್ ನಟ ಅಶ್ಮಿತ್ ಪಟೇಲ್ ಅವರೊಂದಿಗೆ ರೂಹ್ದಾರ್ ವೆಬ್ ಸರಣಿಯಲ್ಲಿ ನಟಿಸಿದ್ದಾರೆ.

Sharma films

2016 ರಲ್ಲಿ, 'ದಿ ಮ್ಯಾಜಿಕಲ್ ಲವ್ ಸಾಗಾ'ದಲ್ಲಿ ಕಾಣಿಸಿಕೊಂಡಿದ್ದರು, ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Miss Pune

2016 ರಲ್ಲಿ 'ಮಿಸ್ ಪುಣೆ ಸೆಲ್ಫಿ ಕ್ವೀನ್' ಪ್ರಶಸ್ತಿಯನ್ನು ಕೇಟ್‌ ಶರ್ಮಾ ಗೆದ್ದಿದ್ದಾರೆ.

Kate Sharma born

ಕೇಟ್ ಶರ್ಮಾ 19 ಜುಲೈ 1997 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು.

VIEW ALL

Read Next Story