ಅವರು ಪ್ರತಿದಿನ ತಮ್ಮ ಬೋಲ್ಡ್ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಒಮ್ಮೆ ಸುಭಾಷ್ ಘಾಯ್ ತನ್ನನ್ನು ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿದ್ದಾಗಿ ಕೇಟ್ ಒಮ್ಮೆ ಹೇಳಿದ್ದಳು.
ಆಗ ಕೇಕ್ ಕತ್ತರಿಸಿದ ಬಳಿಕ ಸುಭಾಷ್ ಕೇಟ್ ಗೆ ಎಲ್ಲರ ಸಮ್ಮುಖದಲ್ಲಿ ಬಾಡಿ ಮಸಾಜ್ ಮಾಡುವಂತೆ ಕೇಳಿಕೊಂಡರು.
ಇದಾದ ಬಳಿಕ ಸುಭಾಷ್ ಆಕೆಯನ್ನು ಮಾತನಾಡಲು ಕೊಠಡಿಗೆ ಕರೆದು ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದ್ದರು.