Keerthi Suresh : ಬಿಳಿ ಸೀರೆಯಲ್ಲಿ ನಕ್ಷತ್ರದಂತೆ ಮಿಂಚಿದ ದಕ್ಷಿಣದ ಟಾಪ್‌ ನಟಿ ಕೀರ್ತಿ ಸುರೇಶ್..!‌

Published by: Zee Team | Mar 24, 2023

ದಕ್ಷಿಣ ಭಾರತದ ಚಿತ್ರರಂಗದಲ್ಲಿ ವಿಶೇಷ ಹೆಸರು ಮಾಡಿದ ಈ ಚೆಲುವೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ.

Published by: Zee Team | Mar 24, 2023

ನಟಿ ಮಹಾನಟಿ ಸಿನಿಮಾ ಮೂಲಕ ಪ್ರೇಕ್ಷಕರ ಮನಸು ಗೆದ್ದಿದ್ದರು.

Published by: Zee Team | Mar 24, 2023

ಅನೇಕ ಫೋಟೋಗಳಲ್ಲಿ ಸಾಫ್ಟ್ ಹಾಗೂ ಟ್ರೆಡೀಷನಲ್ ಹೀರೋಯಿನ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಕೀರ್ತಿ ಸುರೇಶ್ ನನ್ನಲ್ಲಿ ಮತ್ತೊಂದು ಆ್ಯಂಗಲ್ ಇದೆ ಎಂದು ತೋರಿಸಿಕೊಟ್ಟಿದಾರೆ.

Published by: Zee Team | Mar 24, 2023

ಈ ಹಿನ್ನೆಲೆಯಲ್ಲಿ ಕೀರ್ತಿ ಸುರೇಶ್ ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ವಿಶೇಷ ಟ್ರೀಟ್ ನೀಡಿದ್ದಾರೆ. ಚಂದ್ರನ ಎಫೆಕ್ಟ್‌ನೊಂದಿಗೆ ಅವರು ಪೋಸ್ಟ್ ಮಾಡಿದ ಫೋಟೋಗಳು ವೈರಲ್ ಆಗುತ್ತಿವೆ.

Published by: Zee Team | Mar 24, 2023

ಸೀರೆಯಲ್ಲಿ ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಕ್ಯಾಮರಾಗೆ ಪೋಸ್ ಕೊಟ್ಟ ಕೀರ್ತಿ ಸುರೇಶ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ.

Published by: Zee Team | Mar 24, 2023

VIEW ALL

Read Next Story