ಅಲ್ಲಿಂದಲೇ ಕೆಲವು ಬೋಲ್ಡ್ ಫೋಟೋಗಳನ್ನು ಕೀರ್ತಿ ಸುರೇಶ್ ಹಂಚಿಕೊಂಡಿದ್ದಾರೆ.
ಬಾಲನಟಿಯಾಗಿ ಕೀರ್ತಿ ಸುರೇಶ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
2018ರಲ್ಲಿ ತೆರೆಗೆ ಬಂದ ‘ಮಹಾನಟಿ’ ಮೂಲಕ ಜನಪ್ರಿಯತೆ ಹೆಚ್ಚಾಯಿತು.
ಸದ್ಯ ನಾಲ್ಕು ಸಿನಿಮಾಗಳಲ್ಲಿ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ.
ಇನ್ಸ್ಟಾಗ್ರಾಮ್ನಲ್ಲಿ ಕೀರ್ತಿ ಸುರೇಶ್ ಆ್ಯಕ್ಟೀವ್ ಆಗಿರುತ್ತಾರೆ.
1.4 ಕೋಟಿ ಫಾಲೋವರ್ಸ್‌ನ್ನು ಇನ್ಸ್ಟಾಗ್ರಾಮ್ನಲ್ಲಿ ಹೊಂದಿದ್ದಾರೆ.