Keerthy Suresh: ಸಾಂಪ್ರದಾಯಿಕ ಉಡುಗೆಯಲ್ಲಿ ಪಡ್ಡೆಹುಡುಗರ ಮನಕದ್ದ ಸೌತ್‌ ಸುಂದರಿ!


ಕೀರ್ತಿ ಸುರೇಶ್ ಅನೇಕ ನಾಯಕರ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.


ನಟಿ ಕೀರ್ತಿ ಸುರೇಶ್‌ ತೆಲುಗು, ತಮಿಳು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ


ಕೀರ್ತಿ ಸುರೇಶ್‌ ಇತ್ತೀಚೆನ ಚಿತ್ರ ದಸರಾ


ನಟಿ ಸಿನಿಮಾಗಳಲ್ಲಿ ಬ್ಯೂಸಿಯಾಗುವುದಲ್ಲದೇ ಸೋಷಿಯಲ್‌ ಮಿಡಿಯಾದಲ್ಲಿಯೂ ಸಖತ್‌ ಆಕ್ಟೀವ್‌


ಕೀರ್ತಿಸುರೇಶ್‌ ಆಗ್ಗಾಗೆ ಪೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ


ಇದೀಗ ನಟಿ ಕೀರ್ತಿ ಸುರೇಶ್‌ ಟ್ರೆಡಿಷನಲ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ


ನಟಿಯ ಪೋಟೋಗಳಿಗೆ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ..

VIEW ALL

Read Next Story