Ketika Sharma: ಚಳಿಯಲ್ಲೂ ಮೈಬಿಸಿ ಹೆಚ್ಚಿಸುವಂತಿದೆ ಕೇತಿಕಾ ಅಂದ..ಪೋಟೋಸ್‌ ವೈರಲ್‌

Published by: Zee Team | Jan 26, 2024

ಮೆಗಾ ಕುಟುಂಬದ ಇಬ್ಬರು ಟಾಪ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿರುವ ಕೇತಿಕಾ ಶರ್ಮಾ

Published by: Zee Team | Jan 26, 2024

ನಿರ್ದೇಶಕ ಪೂರಿ ಜಗನ್ನಾಥ್ ಅವರ ರೊಮ್ಯಾಂಟಿಕ್ ಚಿತ್ರದೊಂದಿಗೆ ಕೇತಿಕಾ ಸಿನಿರಂಗಕ್ಕೆ ಕಾಲಿಟ್ಟರು

Published by: Zee Team | Jan 26, 2024

ಆ ಸಿನಿಮಾ ಅಷ್ಟು ಹಿಟ್‌ ಆಗದಿದ್ದರೂ ಆಕೆಗೆ ಸಿನಿಮಾ ಅವಕಾಶಗಳು ಬಂದವು

Published by: Zee Team | Jan 26, 2024

ಕೇತಿಕಾ ಶರ್ಮಾ ಅವರ ಇತ್ತೀಚಿನ ಫೋಟೋಗಳಿಗೆ ನೆಟಿಜನ್‌ಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Published by: Zee Team | Jan 26, 2024

ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ

Published by: Zee Team | Jan 26, 2024

ನಟಿ ಪೋಟೋಗಳಲ್ಲಿ ಹೆಚ್ಚು ತಮ್ಮ ಸೌಂದರ್ಯವನ್ನೇ ಪ್ರದರ್ಶಿಸಿರುತ್ತಾರೆ..

Published by: Zee Team | Jan 26, 2024

ಇದೀಗ ಕೇತಿಕಾ ಜೀಪ್‌ ಓಪನ್‌ ಆಗಿರುವ ಟೈಟ್‌ ಡ್ರೆಸ್‌ ಮೇಲಿನ ಪೋಟೋಗಳನ್ನು ಶೇರ್‌ ಮಾಡಿದ್ದಾರೆ..

Published by: Zee Team | Jan 26, 2024

VIEW ALL

Read Next Story