ಅಂದದಲ್ಲಿ ಅಕ್ಕನನ್ನೇ ಮೀರಿಸಿದ ಖುಷಿ ಕಪೂರ್.. ಸಿನಿಮಾ ಎಂಟ್ರಿಗೂ ಮುನ್ನವೇ ಹುಬ್ಬೇರಿಸುವಂತಿವೆ ನಟಿ ಪೋಟೋಸ್
ಖುಷಿ ಕಪೂರ್ ಇನ್ನೂ ಒಂದೇ ಒಂದು ಚಿತ್ರ ಮಾಡಿಲ್ಲ
ಅತಿಲೋಕ ಸುಂದರಿ ಶ್ರೀದೇವಿ ಬೆಳ್ಳಿತೆರೆಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದರು.
ಇಬ್ಬರು ಹೆಣ್ಣು ಮಕ್ಕಳ ಪೈಕಿ ಜಾನ್ವಿ ಈಗಾಗಲೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.
ಮತ್ತೊಂದೆಡೆ, ಅವರ ಕಿರಿಯ ಮಗಳು ಖುಷಿ ಕಪೂರ್ ಕೂಡ ಇಂಡಸ್ಟ್ರಿಗೆ ಪ್ರವೇಶಿಸುವ ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ
ಸದ್ಯದಲ್ಲೇ ಪಾದಾರ್ಪಣೆ ಮಾಡಲಿರುವ ಖುಷಿ ಕಪೂರ್ ಸದ್ಯ ಹಾಟ್ ಡಾಲ್ ಆಗಿದ್ದಾರೆ
ಖುಷಿ ಕಪೂರ್ ಶೀಘ್ರದಲ್ಲೇ ಬೆಳ್ಳಿತೆರೆಗೆ ಪರಿಚಯವಾಗಲಿದ್ದಾರೆ.
ಇದೆಲ್ಲವನ್ನು ಹೊರತುಪಡಿಸಿ ಖುಷಿ ಕಪೂರ್ ಸೋಷಿಯಲ್ ಮಿಡಿಯಾಲದಲ್ಲಿ ಸದ್ದು ಮಾಡುತ್ತಿದ್ದಾರೆ.