kiara advani: ಮದುವೆಯಾದ ಮೇಲೆ ಕಿಯಾರಾಗೆ ಸಿಕ್ತು 3.3 ವ್ಯಾನೆಟಿ ಬ್ಯಾಗ್, 5 ಕೋಟಿಯ ಫ್ಲಾಟ್‌!

Published by: Zee Kannada News Desk | Feb 22, 2023

ಕಿಯಾರಾ ಫ್ಲಾಟ್

ಕಿಯಾರಾ ಅಡ್ವಾಣಿ ಅವರ ಫ್ಲಾಟ್ ಮುಂಬೈನ ಮಹಾಲಕ್ಷ್ಮಿ ಪ್ರದೇಶದಲ್ಲಿದೆ

Published by: Zee Kannada News Desk | Feb 22, 2023

ವ್ಯಾನೆಟಿ ಬೆಲೆ

ವರದಿಗಳ ಪ್ರಕಾರ ಇದರ ಬೆಲೆ 3,53,707 ರೂಪಾಯಿ ಎಂದು ಹೇಳಲಾಗಿದೆ.

Published by: Zee Kannada News Desk | Feb 22, 2023

ದುಬಾರಿ ವ್ಯಾನೆಟಿ

ಕಿಯಾರಾ ಅಡ್ವಾಣಿ ಅವರು ದುಬಾರಿ ವ್ಯಾನೆಟಿ ಬ್ಯಾಗ್‌ ಅಲ್ಲದೇ ಲಕ್ಷ-ಕೋಟಿ ಮೌಲ್ಯದ ಅನೇಕ ವಸ್ತುಗಳನ್ನು ಹೊಂದಿದ್ದಾರೆ

Published by: Zee Kannada News Desk | Feb 22, 2023

ಹೊಸ ಹೊಸ ಫ್ಲಾಟ್‌ ಗೆ ರವಾನೆ

ದುಬಾರಿ ವಸ್ತುಗಳನ್ನು ತಮ್ಮ ಹೊಸ ಫ್ಲಾಟ್‌ ಗೆ ಸಾಗಿಸುವುದರಲ್ಲಿ ಬ್ಯೂಸಿಯಾಗಿದ್ದಾರೆ.

Published by: Zee Kannada News Desk | Feb 22, 2023

ಫ್ಯಾಶನ್ ಸ್ಟೇಟ್‌ಮೆಂಟ್‌ಗೆ ಕಿಯಾರಾ

ನಟನೆಯ ಹೊರತಾಗಿ, ಕಿಯಾರಾ ತನ್ನ ಸ್ಟೈಲ್ ಮತ್ತು ಫ್ಯಾಶನ್ ಸ್ಟೇಟ್‌ಮೆಂಟ್‌ಗೆ ಹೆಸರುವಾಸಿ

Published by: Zee Kannada News Desk | Feb 22, 2023

ಕಿಯಾರಾ ಬಳಿ ದುಬಾರಿ ವಸ್ತು

ವ್ಯಾಲೆಂಟಿನೋ ಟೋಟೆಯಂತಹ ಐಷಾರಾಮಿ ಬ್ಯಾಗ್‌ಗಳನ್ನು ಒಳಗೊಂಡಂತೆ ಅನೇಕ ದುಬಾರಿ ವಸ್ತುಗಳನ್ನು ಹೊಂದಿರುವ ನಟಿ

Published by: Zee Kannada News Desk | Feb 22, 2023

VIEW ALL

Read Next Story