ಲಾಂಗ್ ಗೌನ್ ನಲ್ಲಿ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ ಕಿಯಾರಾ
ಪಿಂಕ್ ಗೌನ್ ಗೆ ವೈಟ್ ಡೈಮಂಡ್ ಚೈನ್ ಹಾಕಿರುವ ನಟಿ
ಕಿಯಾರಾ ಅಡ್ವಾಣಿ ಅವರು ಹಿಂದಿ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ .
ಫಗ್ಲಿ ಎಂಬ ಹಾಸ್ಯ ಚಲನಚಿತ್ರದಲ್ಲಿ ನಟನೆಗೆ ಪಾದಾರ್ಪಣೆ
7 ಫೆಬ್ರವರಿ 2023 ರಂದು ಕಿಯಾರಾ ಅಡ್ವಾಣಿ ಸಿದ್ದಾರ್ಥ ಮಲ್ಹೋತ್ರ ಅವರನ್ನು ವಿವಾಹವಾದರು
ನೆಟ್‌ಫ್ಲಿಕ್ಸ್ ಆಂಥಾಲಜಿ ಚಲನಚಿತ್ರ ಲಸ್ಟ್ ಸ್ಟೋರೀಸ್ ನಲ್ಲಿ ಲೈಂಗಿಕವಾಗಿ ಅತೃಪ್ತ ಹೆಂಡತಿಯ ಪಾತ್ರಕ್ಕಾಗಿ ಮೆಚ್ಚುಗೆಯನ್ನು ಪಡೆದರು
ರಾಜಕೀಯ ಥ್ರಿಲ್ಲರ್ ಭರತ್ ಅನೆ ನೇನು ಮೂವಿನಲ್ಲಿ ಪ್ರಮುಖ ಮಹಿಳೆಯಾಗಿ ನಟಿಸಿದ್ದಾರೆ .