ಕಿಚ್ಚ ಸುದೀಪ್ - ಶಿಖರ್ ಧವನ್ ಭೇಟಿ!

Published by: Zee Kannada News Desk | Feb 06, 2023

ಕಪಿಲ್ ದೇವ್ ಉಡುಗೊರೆ

ಕಪಿಲ್ ದೇವ್ ಕಳುಹಿಸಿದ ಉಡುಗೊರೆ ಕಿಚ್ಚ ಸುದೀಪ್ ಕ್ಕೆ ಆಶ್ಚರ್ಯ ನೀಡಿದೆ.

Published by: Zee Kannada News Desk | Feb 06, 2023

ಕಿಚ್ಚ ಸುದೀಪ್ - ಶಿಖರ್ ಧವನ್

ಕಿಚ್ಚ ಸುದೀಪ್ - ಶಿಖರ್ ಧವನ್ ಭೇಟಿ! ಐಪಿಎಲ್‍ಗೆ ಅಭಿನಯ ಚಕ್ರವರ್ತಿಯ ಬೆಸ್ಟ್‌ ವಿಶಸ್‌

Published by: Zee Kannada News Desk | Feb 06, 2023

ಕ್ರಿಕೆಟಿಗ ಶಿಖರ್ ಧವನ್

ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಮತ್ತು ಕಿಚ್ಚ ಸುದೀಪ್ ಭೇಟಿಯಾಗಿದ್ದಾರೆ.

Published by: Zee Kannada News Desk | Feb 06, 2023

ಕ್ರಿಕೆಟ್ ಲೀಗ್

ಸದ್ಯ ಸುದೀಪ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

Published by: Zee Kannada News Desk | Feb 06, 2023

IPL

ಫೋಟೋಗಳನ್ನು ಶೇರ್‌ ಮಾಡಿರುವ ಸುದೀಪ್‌, IPL ಗೆ ಶುಭಕೋರಿದ್ದಾರೆ

Published by: Zee Kannada News Desk | Feb 06, 2023

ಸುದೀಪ್‌ ಕ್ರಿಕೆಟ್‌ ಲ್ಲೂ ಎಕ್ಸ್‌ಪರ್ಟ್‌

ನಟ ಸುದೀಪ್‌ ಕೇವಲ ಅಭಿನಯ ಮಾತ್ರವಲ್ಲ ಕ್ರಿಕೆಟ್‌ ಆಡುವುದರಲ್ಲು ಎಕ್ಸ್‌ಪರ್ಟ್‌ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ

Published by: Zee Kannada News Desk | Feb 06, 2023

VIEW ALL

Read Next Story